Telegram Join My Telegram WhatsApp Join My WhatsApp

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಖರೀದಿದಾರರಿಗೆ ಸಿಹಿ ಸುದ್ದಿ

ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಖರೀದಿದಾರರಿಗೆ ಸಿಹಿ ಸುದ್ದಿ 2026.

ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಮನಹವಾಗಿ ಕುಸಿದಿವೆ. ಆದರೆ ಈಗ ಖುಷಿತಕ್ಕೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕಾರಣ ಎಂದು ಹೇಳುವುದು ಸರಿಯಲ್ಲ. ಅವರ ಮನವಿಯು ಮಾರುಕಟ್ಟೆಯ ಭಾವನೆ ಮೇಲೆ ಸ್ವಲ್ಪ ಪರಿಣಾಮ ಬೀರರಬಹುದು.

ಆದರೆ ಚಿನ್ನ ಬೆಳ್ಳಿ ಬೆಲೆಗಳನ್ನು ಮುಖ್ಯವಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಅಮೆರಿಕದ ಬಡ್ಡಿದರ ನೀತಿ, ಡಾಲರ್ ಮೌಲ್ಯ ಮತ್ತು ಹೂಡಿಕೆದಾರರ ವರ್ತನೆ ನಿರ್ಧರಿಸುತ್ತವೆ.

 

 ಚಿನ್ನದ ಬಗ್ಗೆ ಮೋದಿ ಅವರ ಹೇಳಿಕೆಯ ಮೇಲಿನ ಪ್ರಭಾವ:

ಮೇ 2026ರಲ್ಲಿ ಮೋದಿ ಅವರು ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ಮತ್ತು ಆಮದು ಕಡಿಮೆ ಮಾಡಲು ಸಾಧ್ಯವಾದರೆ ಒಂದು ವರ್ಷ ಚಿನ್ನ ಖರೀದಿಯನ್ನು ಮುಂದೂಡಲು ಜನರಿಗೆ ಮನವಿ ಮಾಡಿದ್ದರು.

ಈ ಹೇಳಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಯಲು ಆರಂಭವಾದರೂ, ವಿಶ್ಲೇಷಕರ ಪ್ರಕಾರ ಅದು ಒಂದೇ ಕಾರಣವಲ್ಲ.

ಚಿನ್ನದ ಬೆಲೆ ಕುಸಿಯಲು  ಕಾರಣವೇನು?

  • ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸುವ ನಿರೀಕ್ಷೆ
  • ಅಮೆರಿಕನ್ ಡಾಲರ್ ಬಲ ಗೊಂಡಿರುವುದು
  • ಜಾಗತಿಕ ಹುಡುಕಿದರೂ ಚಿನ್ನದಿಂದ ಹಣವನ್ನು ಬೇರೆ ಊಳಿಕೆಗಳಿಗೆ ವರ್ಗಾಯಿಸಿರುವುದು
  • ಕೆಲವು ದೇಶಗಳ ಕೇಂದ್ರ ಬ್ಯಾಂಕ್ ಗಳು ಚಿನ್ನದ ಸಂಗ್ರಹವನ್ನು ಮಾರಾಟ ಮಾಡಿರುವುದು
  • ಜಾಗತಿಕ ಮಾರುಕಟ್ಟೆಯಲ್ಲಿ ಸುರಕ್ಷಿತ ಹೂಡಿಕೆಯ ಬೇಡಿಕೆ ಕಡಿಮೆಯಾಗಿರುವುದು.

 

ಈಗಿನ ದರಗಳು(( ನಮ್ಮ ಜೂನ್ 30,2026 ಆಸು ಪಾಸಿನ ದರಗಳು).

24 ಕ್ಯಾರೆಟ್ ಚಿನ್ನ:

  • ಸುಮಾರು ₹1.41  ₹1.43 ಲಕ್ಷ ( 10 ಗ್ರಾಂ,ನಗರ ಹಾಗೂ ಮಾರುಕಟ್ಟೆ ಅನುಸಾರ ಬದಲಾಗಬಹುದು )

22 ಕ್ಯಾರೆಟ್ ಚಿನ್ನ :

  • ಸುಮಾರು ₹1.29 ಲಕ್ಷದಿಂದ 1.31(10. ಗ್ರಾಮ್).

ಬೆಳ್ಳಿ:

  • ಸುಮಾರು 2.15 ಲಕ್ಷದಿಂದ 2.20  ಲಕ್ಷ

(ಪ್ರತಿ ಕೇಜಿಗೆ ಮಾರುಕಟ್ಟೆ ಅನುಸಾರ ವ್ಯತ್ಯಾಸ )

 

ಜನರ ಅಭಿಪ್ರಾಯ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ :
  • ಮದುವೆಗಾಗಿ ಚಿನ್ನ ಕರೆದಿಸಲು ಕಾಯುತ್ತಿದ್ದವರು ಈಗ ಬೆಲೆ ಇಳಿದಿರುವುದರಿಂದ  ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
  • ಹೆಚ್ಚಿನ ಬೆಲೆಯಲ್ಲಿ ಖರೀದಿಸಿದವರು ನಷ್ಟದ ಆತಂಕದಲ್ಲಿ ಇದ್ದರೆ.
  • ಅನೇಕ ಹೂಡಿಕೆ ತಜ್ಞರು ಇದು ದೀರ್ಘಾವಧಿಯ ಹೂಡಿಕೆದಾರರಿಗೆ ಹಂತ ಹಂತವಾಗಿ ಖರೀದಿಸಲು ಅವಕಾಶವಾಗಬಹುದು ಎಂದು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮೋದಿ ಅವರ ಮನವಿಯಿಂದ ಬೆಲೆ ಇಳಿದಿದೆ ಎಂದು ಹೇಳಿದ್ದಾರೆ, ಇನ್ನು ಹಲವರು ಜಾಗತಿಕ  ಆರ್ಥಿಕ  ಕಾರಣಗಳೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಮುಂದೆ ಏನಾಗಬಹುದು :

ತಜ್ಞರ ಪ್ರಕಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಂದಿನ ದಿನಗಳಲ್ಲಿ ಜಾಗತಿಕ ಬಡ್ಡಿ ದರಗಳು, ಡಾಲರ್ ಮೌಲ್ಯಮಾಪನ ಹಾಗೂ ಆರ್ಥಿಕ ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ. ಆದರೆ ಬೆಲೆಗಳು ಮತ್ತೆ ಹೇರಬಹುದು ಅಥವಾ ಇನ್ನಷ್ಟು ಇಳಿಯಬಹುದು. ಹುಡುಕೆ ಮಾಡುವ ಮೊದಲು ತುರ್ತು ನಿರ್ಧಾರ ತೆಗೆದುಕೊಳ್ಳದೆ ಅಂತಹಂತವಾಗಿ ಹೂಡಿಕೆ ಮಾಡುವುದು ಉತ್ತಮ ಎಂದು ಅನೇಕ ಮಾರುಕಟ್ಟೆ ವಿಶ್ಲೇಷಕರು ಸಲಹೆ ನೀಡುತ್ತಿದ್ದಾರೆ.

https://kannadainfo24.com

Read more

 

Leave a Comment