Telegram Join My Telegram WhatsApp Join My WhatsApp

ನಗರ ಸಿವಿಲ್ ಕೋರ್ಟ್ ನೇಮಕಾತಿ 2026

ನಗರ ಸಿವಿಲ್ ನ್ಯಾಯಾಲಯ ನೇಮಕಾತಿ ಆರಂಭ 2026 – ಬಗ್ಗೆ ಸಂಪೂರ್ಣ ಮಾಹಿತಿ :

ಸಿವಿಲ್ ನ್ಯಾಯಾಲಯ ಬೆಂಗಳೂರು ವತಿಯಿಂದ ಡ್ರೈವರ್ ಹಾಗೂ ಉಪಯೋಗಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ ಈ ನೇಮಕಾತಿ ಕರ್ನಾಟಕ ಸರ್ಕಾರದ ನ್ಯಾಯಾಂಗ ಇಲಾಖೆ ಶಾಶ್ವತ ಹುದ್ದೆಗಳಾಗಿವೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

 

  •  ಅರ್ಜಿ ಸಲ್ಲಿಸುವಿಕೆಗೆ  ಪ್ರಮುಖ  ದಿನಾಂಕಗಳು:
  • ಅರ್ಜಿ ಸಲ್ಲಿಕೆ ಪ್ರಾರಂಭ :01/07/2026
  • ಅರ್ಜಿ ಸಲ್ಲಿಕ್ಕಿ ಕೊನೆಯ ದಿನಾಂಕ :30/07/2026
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮಾತ್ರ

 

 ನಗರ  ಸಿವಿಲ್ ಕೋರ್ಟ್ ಹುದ್ದೆಗಳ  ವಿವರ:

  • Peon( ಪಿಯೂನ್  ): 81 ಹುದ್ದೆಗಳು
  • ಡ್ರೈವರ್ ( ಚಾಲಕ):  7 ಹುದ್ದೆಗಳು
  • ಒಟ್ಟು      : 88 ಹುದ್ದೆಗಳು

 

ವಯೋಮಿತಿ :

  • ಕನಿಷ್ಠ –  18 ವರ್ಷ
  • ಗರಿಷ್ಠ –    40 ವರ್ಷ

ಮೀಸಲಾತಿ ವರ್ಗಗಳಿಗೆ ಕರ್ನಾಟಕ ಸರ್ಕಾರದ ನಿಯಮಾನುಸಾರಲಿಕೆ ದೊರೆಯುತ್ತದೆ

 

ವಿದ್ಯಾರ್ಹತೆ :

Peon ಹುದ್ದೆಗಳಿಗೆ :

  • ಎಸ್ ಎಸ್ ಎಲ್ ಸಿ ( 10ನೇ ತರಗತಿ ) ಉತ್ತೀರ್ಣ
  • ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು

 

Driver ಹುದ್ದೆಗಳಿಗೆ :

  • ಎಸ್ ಎಸ್ ಎಲ್ ಸಿ ಉತ್ತೀರ್ಣ
  • ಮಾನ್ಯವಾದ ಹೆವಿ ವಾಹನ ಚಾಲನಾ ಪರವಾನಿಗೆ (Heavy vechile driving licence ) ಹೊಂದಿರಬೇಕು.

 

 ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ  ವೇತನ :

  • Peon  :₹27,000 ರಿಂದ ₹ 52,000 ವರೆಗೂ ವೇತನ ಶ್ರೇಣಿ
  • Driver  :₹27,000 ರಿಂದ ₹67,000 ವರೆಗೂ ವೇತನ ಶ್ರೇಣಿ
  • ಇದರ ಜೊತೆಗೆ ಒ ಎ, ಹೆಚ್ ಆರ್ ಎ ಹಾಗೂ ಇತರೆ ಸರ್ಕಾರಿ ಬತ್ಯಗಳು  ಅನ್ವಯವಾಗುತ್ತವೆ.

 

 ನಗರ ಸಿವಿಲ್ ಕೋರ್ಟ್ ಗಳ ನೇಮಕಾತಿಗೆ ಆಯ್ಕೆ ವಿಧಾನ :

  • ಅರ್ಜಿಗಳ ಪರಿಶೀಲನೆ
  • ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ( ಅದಿ  ಸೂಚನೆಯ ಪ್ರಕಾರ ಅನ್ವಯಿಸುವ ಹುದ್ದೆಗೆ ).
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ ಅಗತ್ಯವಿದ್ದರೆ

 

 ನಗರ ಸಿವಿಲ್ ಕೋರ್ಟ್ ಹುದ್ದೆಗಳಿಗೆ ಅಗತ್ಯ  ದಾಖಲೆಗಳು :

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಚಾಲಕ ಹುದ್ದೆಗೆ ಬೇಕಾದ ಮಾನ್ಯ ಚಾಲನಾ ಪರವಾನಿಗೆ
  • ಇತರೆ ಅಗತ್ಯ ಪ್ರಮಾಣ ಪತ್ರಗಳು

 

 ನಗರ ಸಿವಿಲ್ ಕೋರ್ಟ್ ಹುದ್ದೆಗಳ ಕೆಲಸದ ಸ್ವರೂಪ :

Peon ಹುದ್ದೆಗಳು :

  • ಹುದ್ದೆಯಲ್ಲಿ ನ್ಯಾಯಾಲಯದ ದಾಖಲೆಯನ್ನು ಭದ್ರವಾಗಿ ಸಾಗಿಸುವುದು.
  •  ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು.
  •  ಕಚೇರಿಯ ಸಿಬ್ಬಂದಿಗಳಿಗೆ ಸಹಾಯ ಮಾಡುವುದು.
  •  ಕಡತಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಂಡೊಯ್ಯುವುದು.

ಮುಂತಾದ ಕೆಲಸಗಳು ಇರುತ್ತವೆ.

 

Driver ಹುದ್ದೆಗಳ ಕೆಲಸ :

  •  ಈ ಹುದ್ದೆಯಲ್ಲಿ ನ್ಯಾಯಾಲಯದ ಅಧಿಕೃತ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು.
  •  ವಾಹನದ ನಿರ್ವಹಣೆ
  •  ಅಧಿಕಾರಿಗಳ ಅಧಿಕೃತ ಪ್ರಯಾಣಕ್ಕೆ ಸಹಕರಿಸುವುದು ಪ್ರಮುಖ ಕರ್ತವ್ಯಗಳಾಗಿವೆ.

 

 ನಗರ ಸಿವಿಲ್ ಕೋರ್ಟ್ ನ ಉದ್ಯೋಗದ  ಪ್ರಯೋಜನಗಳು:

  • ಕರ್ನಾಟಕ ಸರ್ಕಾರದ ಶಾಶ್ವತ ಉದ್ಯೋಗ
  • ನಿಯಮಿತ ವೇತನ ಮತ್ತು ವಾರ್ಷಿಕ ವೇತನ ಹೆಚ್ಚಳ
  • ಡಿಎ, ಎಚ್‌ಆರ್‌ಎ ಸೇರಿದಂತೆ ವಿವಿಧ ಭತ್ಯೆಗಳು
  • ಪಿಂಚಣಿ/ಎನ್‌ಪಿಎಸ್ ನಿಯಮಗಳು ಅನ್ವಯ
    ವೈದ್ಯಕೀಯ ಸೌಲಭ್ಯಗಳು
  • ರಜೆ ಸೌಲಭ್ಯಗಳು
  • ಬಡ್ತಿ ಅವಕಾಶಗಳು.

ಈ ನೇಮಕಾತಿ 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು 01 ಜುಲೈ 2026 ರಿಂದ 30 ಜುಲೈ 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ಮೀಸಲಾತಿ ಮತ್ತು ನಿಯಮಗಳನ್ನು ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಸೂಕ್ತ.

https://kannadainfo24.com

Read more

 

 

 

Leave a Comment