Telegram Join My Telegram WhatsApp Join My WhatsApp

ರೈಲ್ವೆ ಟಿಕೆಟ್ ವಿತರಕ ಹುದ್ದೆಗಳ ನೇಮಕಾತಿ 2026

ರೈಲ್ವೆ ಟಿಕೆಟ್ ವಿತರಕ ( ticket distributor/ ticket booking agent) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ:

 

ರೈಲ್ವೆ ಟಿಕೆಟ್ ವಿತರಕ  ಹುದ್ದೆಗಳು ( ticket Distribution job). ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆ ಸರ್ಕಾರಿ ಶಾಶ್ವತ ಉದ್ಯೋಗಗಳಲ್ಲ. ಇವು ಕೆಲವು ರೈಲ್ವೆ ವಿಭಾಗಗಳಲ್ಲಿ  ( automatic ticket vending machine )   faciliator ಅಥವಾ ಟಿಕೆಟ್ ವಿತರಣೆ ಸೇವೆಗಾಗಿ ಒಪ್ಪಂದ( ಕಾಂಟ್ರಾಕ್ಟ್ ) ಆಧಾರದಲ್ಲಿ ನೇಮಕವಾಗಿರುವ ಹುದ್ದೆಗಳಾಗಿವೆ.

ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ ಬೆಂಗಳೂರು ಟು ಹುಬ್ಬಳ್ಳಿ ಭಾಗಕ್ಕೆ ಇದೇ ರೀತಿಯ ನೇಮಕಾತಿಯ ಅಧಿಕೃತದ ಸೂಚನೆ ಪ್ರಕಟವಾಗಿಲ್ಲ, ಇತ್ತೀಚಿನ atvm  facilitator ಅದಿ ಸೂಚನೆ ದೆಹಲಿ ವಿಭಾಗಕ್ಕೆ ಸಂಬಂಧಿಸಿದ ವಿಚಾರ.

 

 ರೈಲ್ವೆ ಟಿಕೆಟ್ ವಿತರಕ ಹುದ್ದೆಯ  ಮುಖ್ಯ ಕೆಲಸಗಳು:

  • ಪ್ರಯಾಣಿಕರಿಗೆ ನಿರೀಕ್ಷಿತ ರೈಲು ಟಿಕೆಟ್ ವಿತರಿಸುವುದು.
  • ATVM   ಯಂತ್ರವನ್ನು ನಿರ್ವಹಿಸುವುದು
  • ಟಿಕೆಟ್ ಖರೀದಿಗೆ ಸಹಾಯ ಮಾಡುವುದು
  • ಯಂತ್ರದಲ್ಲಿ ತಾಂತ್ರಿಕ ತೊಂದರೆ ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು
  • ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವುದು.

 

ವಿದ್ಯಾರ್ಹತೆ

  • ಸಾಮಾನ್ಯವಾಗಿ SSLC (10ನೇ ತರಗತಿ) ಅಥವಾ PUC ಉತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

 

  • ಕೆಲ ಅಧಿಸೂಚನೆಗಳಲ್ಲಿ ಕಂಪ್ಯೂಟರ್ ಜ್ಞಾನಕ್ಕೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ

 

  • ಸಾಮಾನ್ಯವಾಗಿ 18 ವರ್ಷ ಪೂರ್ಣವಾಗಿರಬೇಕು.
  • ಗರಿಷ್ಠ ವಯಸ್ಸು ಸಂಬಂಧಿತ ಅಧಿಸೂಚನೆಯ ಪ್ರಕಾರ ಬದಲಾಗುತ್ತದೆ.ಅರ್ಜಿ ಶುಲ್ಕ
  • ಪ್ರತಿ ಅಧಿಸೂಚನೆಯ ಪ್ರಕಾರ ಬೇರೆಬೇರೆ ಇರುತ್ತದೆ.
  • ಕೆಲವು ನೇಮಕಾತಿಗಳಲ್ಲಿ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ದಿನಾಂಕ

ಬೆಂಗಳೂರು–ಹುಬ್ಬಳ್ಳಿ ವಿಭಾಗಕ್ಕೆ:

ಪ್ರಸ್ತುತ ಅಧಿಕೃತ ಅರ್ಜಿ ಪ್ರಾರಂಭ ದಿನಾಂಕ ಪ್ರಕಟವಾಗಿಲ್ಲ.
ಆದರೆ ಕೆಲವೇ ದಿನಗಳಲ್ಲಿ ಅರ್ಜಿ ಯ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ, ದಯವಿಟ್ಟು ಅಭ್ಯರ್ಥಿಗಳು ತಮ್ಮ ಇಷ್ಟದ ಜಾಬ್ ಗಳನ್ನು ಪಡೆಯಲು ಅರ್ಜಿ ದಿನಾಂಕಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಕೆಯನ್ನು ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ದಾಖಲೆಗಳ ಪರಿಶೀಲನೆ.
  • ಅಧಿಸೂಚನೆಗೆ ಅನುಗುಣವಾಗಿ ಸಂದರ್ಶನ ಅಥವಾ ಮೆರಿಟ್ ಆಧಾರಿತ ಆಯ್ಕೆ.
  • ಕೆಲವು ಸಂದರ್ಭಗಳಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ.

 ರೈಲ್ವೆ ಟಿಕೆಟ್ ವಿತರಕ ಕೆಲಸದ ಪ್ರಯೋಜನಗಳು:

  • ರೈಲ್ವೆ ಇಲಾಖೆಯೊಂದಿಗೆ ಕೆಲಸ ಮಾಡುವ ಅವಕಾಶ.
  • ಸಾರ್ವಜನಿಕ ಸೇವೆಯಲ್ಲಿ ಅನುಭವ.
  • ಕಂಪ್ಯೂಟರ್ ಹಾಗೂ ಟಿಕೆಟ್ ನಿರ್ವಹಣೆಯ ಅನುಭವ.
  • ರೈಲು ನಿಲ್ದಾಣದ ಕಾರ್ಯವೈಖರಿಯ ಅರಿವು.
  • ಭವಿಷ್ಯದ ಉದ್ಯೋಗಗಳಿಗೆ ಉಪಯುಕ್ತ ಅನುಭವ.

 

ಬೆಂಗಳೂರು–ಹುಬ್ಬಳ್ಳಿ ವಿಭಾಗದಲ್ಲಿ ರೈಲ್ವೆ ಟಿಕೆಟ್ ವಿತರಕ ಹುದ್ದೆಗಳ ನೇಮಕಾತಿ ಕುರಿತು ಅಧಿಕೃತ ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ. ಪ್ರಕಟವಾದ ನಂತರ ಮಾತ್ರ ಅರ್ಜಿ ಸಲ್ಲಿಕೆ ಆರಂಭ ಹಾಗೂ ಕೊನೆಯ ದಿನಾಂಕ, ಶುಲ್ಕ, ವಯೋಮಿತಿ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

 

https://kannadainfo24.com

Read more

 

Leave a Comment