ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(CDPO) ಕಚೇರಿ ಅಂಗನವಾಡಿ ನೇಮಕಾತಿ -2026-ಸಂಪೂರ್ಣ ಮಾಹಿತಿ:
ಗದಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( cdpo) ಕಚೇರಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2026 ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟು 168 ಹುದ್ದೆಗಳು ಖಾಲಿ ಇವೆ.
ಅಂಗನವಾಡಿ ಹುದ್ದೆಯಲ್ಲಿ ಖಾಲಿ ಹುದ್ದೆಗಳು;
- ಅಂಗನವಾಡಿ ಕಾರ್ಯಕರ್ತೆ
- ಅಂಗನವಾಡಿ ಸಹಾಯಕಿ
ಅಂಗನವಾಡಿ ಹುದ್ದೆಯ ಒಟ್ಟು ಹುದ್ದೆಗಳು:
168ಹುದ್ದೆಗಳು
ಅರ್ಜಿ ಸಲ್ಲಿಕೆ ಆರಂಭ ಯಾವಾಗ?
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 22/06/2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 30/6/2026
ಅರ್ಜಿ ಸಲ್ಲಿಸುವ ಸ್ಥಳ:
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ,ಜಿಲ್ಲಾ ಬಾಲಕರ ಬಾಲ ಮಂದಿರ ,ಬಾಲ ಬಾದಾಮಿ ರೋಡ್, ಹಾಕಿ ಗ್ರೌಂಡ್ ಹತ್ತಿರ ಬೆಟಗೇರಿ – ಗದಗ.
ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಗದಗ.
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.
ಅಂಗನವಾಡಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಬರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಸಿಡಿಪಿಓ ಕಚೇರಿಗೆ ಸಲ್ಲಿಸಬೇಕು.
ವೇತನ
ಅಂಗನವಾಡಿ ಕಾರ್ಯಕರ್ತೆ: ಸರ್ಕಾರದ ಮಾನದಂಡದಂತೆ ಮಾಸಿಕ ಗೌರವದನ.
ಅಂಗನವಾಡಿ ಸಹಾಯಕಿ: ಸರ್ಕಾರದ ನಿಯಮದ ಸರ ಗೌರವದನ ನಿಖರ ಮೊತ್ತವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
ವಿದ್ಯಾ ಅರ್ಹತೆ:
- ಅಂಗನವಾಡಿ ಕಾರ್ಯಕರ್ತೆ: ಸಾಮಾನ್ಯವಾಗಿ ಎಸೆಸೆಲ್ಸಿ(10ನೇ ತರಗತಿ ಉತ್ತೀರ್ಣ)
- ಅಂಗನವಾಡಿ ಸಹಾಯಕಿ: ಇಲಾಖೆಯ ಅಧಿ ಸೂಚನೆಯಲ್ಲಿ ಸೂಚಿಸಿರುವ ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
- ಕನಿಷ್ಠ 19 ವರ್ಷ
- ಗರಿಷ್ಠ 35 ವರ್ಷ
ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮನುಸಾರ ವಯೋಮಿತಿ ಸಡಿಲಿಕೆ ಲಭ್ಯ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಬೇಕಾದ ದಾಖಲೆಗಳು:
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಜನ್ಮ ದಿನಾಂಕದ ಪುರಾವೆಗಳು
- ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಇತರೆ ಮೀಸಲಾತಿ ಪ್ರಮಾಣ ಪತ್ರಗಳು ಅಗತ್ಯವಿದ್ದರೆ ಮಾತ್ರ.
ಆಯ್ಕೆ ಪ್ರಕ್ರಿಯೆ:
- ಅರ್ಹತೆ ಮತ್ತು ದಾಖಲೆಗಳ ಪರಿಶೀಲನೆ
- ಸರ್ಕಾರ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ
- ಸಾಮಾನ್ಯವಾಗಿ ಕಿತ್ತ ಪರೀಕ್ಷೆ ಇರುವುದಿಲ್ಲ ಅಧಿಕೃತ ಅಧಿಸೂಚನೆಯ ಪ್ರಕಾರ ಅಂತಿಮ ಇಲಾಖೆ ನಡೆಯುತ್ತದೆ.
ಅಂಗನವಾಡಿ ಕಾರ್ಯಕರ್ತೆಯರ ಕೆಲಸದ: ಜವಾಬ್ದಾರಿಗಳು
- 0–6 ವರ್ಷದ ಮಕ್ಕಳ ಆರೈಕೆ
- ಪೌಷ್ಟಿಕ ಆಹಾರ ವಿತರಣೆ
- ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆ
- ಪೂರ್ವ ಪ್ರಾಥಮಿಕ ಶಿಕ್ಷಣ ಚಟುವಟಿಕೆಗಳು
- ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ
- ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಯೋಜನೆಗಳ ಅನುಷ್ಠಾನ
ಈ ಉದ್ಯೋಗವು ಸ್ಥಳೀಯ ಮಹಿಳೆಯರಿಗೆ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಒಳಿತು.
https://kannadainfo24.com
Read more