(CCC)ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ 2026:
ನಗರ ಸಿವಿಲ್ ನ್ಯಾಯಾಲಯದ 109 ಹುದ್ದೆಗಳ ನೇಮಕಾತಿ . ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು 2026ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಚಾಲಕ (Driver), ಜವಾನ/ಪಿಯೂನ್ (Peon), ಶೀಘ್ರಲಿಪಿಗಾರ ಗ್ರೇಡ್–III (Stenographer Grade-III), ಟೈಪಿಸ್ಟ್ (Typist), ಆದೇಶ ಜಾರಿಕಾರ (Process Server) ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಧಿಸೂಚನೆ 24 ಜೂನ್ 2026 ರಂದು ಪ್ರಕಟಗೊಂಡಿದೆ.
(CCC)ನಗರ ಸಿವಿಲ್ ನ್ಯಾಯಾಲಯದಲ್ಲಿ ಇರುವ ಹುದ್ದೆಗಳು:
- ಚಾಲಕ driver
- ಜವಾನ poen
- ಶೀಘ್ರ ಲಿಪಿಗಾರ stenographer
- ಬೆರಳಚ್ಚುಗಾರ typist
- ಆದೇಶ ಜಾರಿಕಾರ process server
- ಇತರೆ ನ್ಯಾಯಾಲಯದ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ
ಹುದ್ದೆಗೆ ಅನುಸಾರ ಅರ್ಹತೆ ಬದಲಾಗುತ್ತದೆ.
- ಜವಾನ-ಎಸ್ ಎಸ್ ಎಲ್ ಸಿ (10) ತರಗತಿ
- ಚಾಲಕ-ಎಸ್ ಎಸ್ ಎಲ್ ಸಿ + ಮಾನ್ಯ ಚಾಲಕ ಪರವಾನಿಗೆ
- ಶೀಘ್ರ ಲಿಪಿಗರ -/ 12ನೇ ತರಗತಿ + ಕನ್ನಡ/ಇಂಗ್ಲಿಷ್
- ಶಾರ್ಟ್ ಹ್ಯಾಂಡ್ ಹಾಗೂ ಟೈಪಿಂಗ್ ಪ್ರಮಾಣ ಪತ್ರ
- ಬೆರಳಚ್ಚುಗಾರ- ಪಿಯುಸಿ+ಟೈಪಿಂಗ್ ಅರ್ಹತೆ
- ಆದೇಶ ಜಾರಿಕಾರ -ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ
ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ ಬೇಕಾದ ಅಗತ್ಯ ದಾಖಲೆಗಳು:
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಪದವಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಸಹಿ
- ಚಾಲನ ಪರವಾನಾಗಿ( ಚಾಲಕ ಹುದ್ದೆಗೆ)
- ಟೈಪಿಂಗ್/ ಶಾರ್ಟ್ ಅಂಡ್ ಪ್ರಮಾಣ ಪತ್ರಗಳಿಗೆ (ಸಂಬಂಧಿತ ಹುದ್ದೆಗಳಿಗೆ).
ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ (ಅನ್ವಯಿಸಿದರೆ)
- ಕೌಶಲ್ಯ ಪರೀಕ್ಷೆ (ಟೈಪಿಂಗ್/ ಶಾರ್ಟ್ ಹ್ಯಾಂಡ್/ ಡ್ರೈವಿಂಗ್)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
(CCC)ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ:
ಅರ್ಜಿ ಪ್ರಾರಂಭ ದಿನಾಂಕ:1 ಜುಲೈ 2026
ಅರ್ಜಿ ಕೊನೆಯ ದಿನಾಂಕ:30 ಜುಲೈ 2026
ಆನ್ಲೈನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಇನ್ನು ಹೆಚ್ಚಿನ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ತಿಳಿಸಲಾಗುತ್ತದೆ.
(CCC)ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ ವೇತನ ಪ್ರಕ್ರಿಯೆ;
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ನ್ಯಾಯಾಂಗ ಇಲಾಖೆಯ ವೇತನ ನಿಯಮಗಳ ಪ್ರಕಾರ ವೇತನ ಮತ್ತು ಇತರೆ ಸರ್ಕಾರಿ ಭತ್ಯೆಗಳು ದೊರೆಯುತ್ತವೆ. ಹುದ್ದೆಗೆ ಅನುಗುಣವಾಗಿ ವೇತನ ಶ್ರೇಣಿ ಬದಲಾಗುತ್ತದೆ.
ಈ ನೇಮಕಾತಿ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು 1 ಜುಲೈ 2026 ರಿಂದ 30 ಜುಲೈ 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ✅✅👇👇👇✅✅
https://kannadainfo24.com
Read More