Telegram Join My Telegram WhatsApp Join My WhatsApp

ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗಳ ನೇಮಕಾತಿ ಆರಂಭ 2026

(BOB)Bank of Baroda 2026ರಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳನ್ನು ಹಂತ ಹಂತವಾಗಿ ಪ್ರಕಟಿಸಿದೆ.

ಇತ್ತೀಚಿನ ನೇಮಕಾತಿಗಳಲ್ಲಿ ಮುಖ್ಯವಾಗಿ ಮ್ಯಾನೇಜರ್ ಹುದ್ದೆಗಳು (86 ಹುದ್ದೆಗಳು), ಅಪ್ರೆಂಟಿಸ್ ಹುದ್ದೆಗಳು (5,000), ಹಾಗೂ ವಿವಿಧ ವಿಶೇಷಾಧಿಕಾರಿ (Professional/Specialist) ಹುದ್ದೆಗಳು ಸೇರಿವೆ. ಹುದ್ದೆಗಳ ವಿವರಗಳು ಅಧಿಸೂಚನೆ ಪ್ರಕಾರ ಬದಲಾಗುತ್ತವೆ.

ಬ್ಯಾಂಕ್ ನಲ್ಲಿ ಕೆಲಸ ಮಾಡುವ ಕನಸು ಕಂಡಿದ್ದರೆ, ಇದು ಒಳ್ಳೆಯ ಅವಕಾಶವಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ತಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ.

(BOB)ಬ್ಯಾಂಕ್ ಆಫ್ ಬರೋಡದ ಮುಖ್ಯ  ಹುದ್ದೆಗಳು:

  • ಮ್ಯಾನೇಜರ್
  • ಸೀನಿಯರ್ ಮ್ಯಾನೇಜರ್
  • ರಿಲೇಶನ್‌ಶಿಪ್ ಮ್ಯಾನೇಜರ್
  • ಕ್ರೆಡಿಟ್ ಅನಾಲಿಸ್ಟ್
  • ವಿವಿಧ ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳು
  • ಅಪ್ರೆಂಟಿಸ್ ಹುದ್ದೆಗಳು (5,000)

ಉದ್ಯೋಗ ಸ್ಥಳಗಳು ಈ ನೇಮಕಾತಿಗಳು ಭಾರತದೆಲ್ಲೆಡೆ ಇರುವ ಬ್ಯಾಂಕ್ ಆಫ್ ಬರೋಡಾ ಶಾಖೆಗಳು ಹಾಗೂ ವಲಯ ಕಚೇರಿಗಳಿಗಾಗಿ ನಡೆಯುತ್ತವೆ. ರಾಜ್ಯವಾರು ಮತ್ತು ನಗರವಾರು ಹುದ್ದೆಗಳ ವಿವರವನ್ನು ಸಂಬಂಧಿತ ಅಧಿಸೂಚನೆಯಲ್ಲಿ ನೀಡಲಾಗುತ್ತದೆ.

 (BOB) ಬ್ಯಾಂಕ್ ಆಫ್ ಬರೋಡ ಹುದ್ದೆಗಳಿಗೆ ಅರ್ಜಿ  ಸಲ್ಲಿಕೆ ದಿನಾಂಕ :

  • ಮ್ಯಾನೇಜರ್ ಹುದ್ದೆಗಳಿಗಾಗಿ: ಅರ್ಜಿ ಆರಂಭ – 16 ಜೂನ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ – 6 ಜುಲೈ 2026
  •  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಅಪ್ರೆಂಟಿಸ್ ನೇಮಕಾತಿ (ಈಗ ಮುಕ್ತಾಯವಾಗಿದೆ)

  • ಅರ್ಜಿ ಆರಂಭ – 19 ಮೇ 2026
  • ಕೊನೆಯ ದಿನ – 8 ಜೂನ್ 2026

ಸಮಯ ಕಡಿಮೆ ಇರುವುದರಿಂದ, ಹುದ್ದೆಗಳು ಖಾಲಿಯಾಗಿ ಬಂದಿರುವುದರಿಂದ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ ತಮ್ಮ ವಿದ್ಯಾರ್ಥಿಗೆ ತಕ್ಕನಾದ ಕೆಲಸವನ್ನು ಪಡೆಯಿರಿ. ಈ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಬ್ಯಾಂಕ್ ಆಫ್ ಬರೋಡ ಹುದ್ದೆಗೆ  ಅರ್ಹತೆ ಹುದ್ದೆಯನ್ನು ಅವಲಂಬಿಸಿ:

  • ಯಾವುದೇ ಪದವಿ
  • ಎಂ.ಬಿ.ಎ./ಸ್ನಾತಕೋತ್ತರ ಪದವಿ
  • CA/CMA
  • ಸಂಬಂಧಿತ ಕ್ಷೇತ್ರದಲ್ಲಿ ಅನುಭವ (ಕೆಲವು ಹುದ್ದೆಗಳಿಗೆ ಕಡ್ಡಾಯ)

( BOB )ಬ್ಯಾಂಕ್  ಆಫ್  ಬರೋಡ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಬೇಕಾಗುವ ದಾಖಲೆಗಳು:

  • SSLC / 10ನೇ ತರಗತಿ ಅಂಕಪಟ್ಟಿ
  • PUC / 12ನೇ ತರಗತಿ ಪ್ರಮಾಣಪತ್ರ
  • ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
  • ಆಧಾರ್ ಕಾರ್ಡ್
  • PAN ಕಾರ್ಡ್
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • EWS ಪ್ರಮಾಣಪತ್ರ (ಅಗತ್ಯವಿದ್ದರೆ)
  • ಅಂಗವೈಕಲ್ಯ ಪ್ರಮಾಣಪತ್ರ (PwBD ಅಭ್ಯರ್ಥಿಗಳಿಗೆ)
  • ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ (ಸ್ಕ್ಯಾನ್ ಮಾಡಿದ ಪ್ರತಿ)

( BOB)ಬ್ಯಾಂಕ್ ಆಫ್ ಬರೋಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ವಿಧಾನ:

  • ಆನ್‌ಲೈನ್ ಪರೀಕ್ಷೆ (ಅಥವಾ)
  • ಶಾರ್ಟ್‌ಲಿಸ್ಟಿಂಗ್
  • ವೈಯಕ್ತಿಕ ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ (ಅಗತ್ಯವಿದ್ದರೆ)

ವೇತನ:

ಮ್ಯಾನೇಜರ್ ಮತ್ತು ಹಿರಿಯ ಹುದ್ದೆಗಳಿಗೆ ತಿಂಗಳಿಗೆ ಸುಮಾರು ₹48,000 ರಿಂದ ₹1,20,000+ ವರೆಗೆ ವೇತನ ದೊರೆಯಬಹುದು. ವೇತನ ಹುದ್ದೆಯ ಮಟ್ಟ ಮತ್ತು ಅನುಭವದ ಮೇಲೆ ಅವಲಂಬಿತವಾಗಿರುತ್ತದೆ.

ಈ ನೇಮಕಾತಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ.

https://kannadainfo24.com

Read more

 

 

Leave a Comment