ಭಾರತೀಯ ಆಹಾರ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ 2026:
ಭಾರತೀಯ ಆಹಾರ ಇಲಾಖೆಯಲ್ಲಿ (Food Corporation of India) ಸುಮಾರು33,566 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಹಲವು ನೇಮಕಾತಿ ಪೋರ್ಟಲ್ ಗಳಲ್ಲಿ ಪ್ರಕಟವಾಗಿದೆ. ಇದು ಅಧಿಕೃತ ಅಂತಿಮ ನೋಟಿಫಿಕೇಶನ್ ಆಗಿರುವುದಿಲ್ಲ, ಅಧಿಕೃತ ಜಾಹೀರಾತು ಹೊರಬಂದ ನಂತರವೇ ನಿಕರ ಹುದ್ದೆಗಳ ಸಂಖ್ಯೆ ತಿಳಿಯುತ್ತದೆ.
FCI ನಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇವೆ?
1: ಫುಡ್ ಇನ್ಸ್ಪೆಕ್ಟರ್ (Food Inspector)
- ಆಹಾರ ಗುಣಮಟ್ಟ ಪರಿಶೀಲನೆ
- ಅಂಗಡಿ, ಗೋಧಾಮು,ಉತ್ಪಾದನಾ ಘಟಕ ಪರಿಶೀಲನೆ
- ಕಳಪೆ ಮಿಶ್ರಿತ ಆಹಾರ ವಿರುದ್ಧ ಕ್ರಮ
2: ಅಸಿಸ್ಟೆಂಟ್ ಗ್ರೇಡ್ 3( assistant grade)
- ಕಚೇರಿ ದಾಖಲೆ ನಿರ್ವಹಣೆ
- ಡೇಟಾ ಎಂಟ್ರಿ
- ಫೈಲ್ ಪ್ರೋಸಸಿಂಗ್
3: ಜೂನಿಯರ್ ಇಂಜಿನಿಯರ್( junior engineer)
- ಸಿವಿಲ್ /ಎಲೆಕ್ಟ್ರಿಕಲ್ /ಮೆಕಾನಿಕಲ್ ವಿಭಾಗ
- ಗೋಧಾಮು ನಿರ್ವಹಣೆ
4: ಸ್ಟೆನೋಗ್ರಾಫರ್ ( stenographer )
- ಟೈಪಿಂಗ್ /ಶಾರ್ಟ್ ಹ್ಯಾಂಡ್
- ಕಚೇರಿ ಸಹಾಯ
5: ಟೈಪ್ ಈಸ್ಟ್ (typist clerk)
- ಪತ್ರ ವ್ಯವಹಾರ
- ದಾಖಲೆಸಿದ್ದತೆ
6: ಅಸಿಸ್ಟೆಂಟ್ ಮ್ಯಾನೇಜರ್ (assistant manager)
- ತಂಡ ನಿರ್ವಹಣೆ
- ಆಡಳಿತ ಕಾರ್ಯ
7: ವಾಚ್ ಮ್ಯಾನ್ ( ಆಫೀಸ್ ಅಸಿಸ್ಟೆಂಟ್ )
- ಕಚೇರಿ ಮತ್ತು ಗೋದಾಮು ಸಹಾಯಕ ಕೆಲಸ
FCI ಹುದ್ದೆಗಳ ವಿಭಾಗ:
33,566 ಒಟ್ಟು ಹುದ್ದೆಗಳ ಅಂದಾಜು ಸರಾಸರಿ ಇದೆ.
- Category 2 : 6,221
- Category 3: 27,345
FCI ಯಾವ ರಾಜ್ಯಗಳಲ್ಲಿ ಹುದ್ದೆಗಳಿರಬಹುದು?
FCI ದೇಶದಾದ್ಯಂತ ನೇಮಕಾತಿ ನಡೆಸುತ್ತದೆ. ಸಾಮಾನ್ಯವಾಗಿ ಈ ರಾಜ್ಯಗಳಲ್ಲಿ ಹುದ್ದೆಗಳು ಬಿಡುಗಡೆಯಾಗುತ್ತವೆ:
- ಕರ್ನಾಟಕ
- ಆಂಧ್ರ ಪ್ರದೇಶ
- ತೆಲಂಗಾಣ
- ತಮಿಳುನಾಡು
- ಕೇರಳ
- ಮಹಾರಾಷ್ಟ್ರ
- ಗುಜರಾತ್
- ರಾಜಸ್ಥಾನ
- ಮಧ್ಯ ಪ್ರದೇಶ
- ಉತ್ತರ ಪ್ರದೇಶ
- ಬಿಹಾರ
- ಜಾರ್ಖಂಡ್
- ಪಶ್ಚಿಮ ಬಂಗಾಳ
- ಒಡಿಶಾ
- ಪಂಜಾಬ್
- ಹರಿಯಾಣ
- ದೆಹಲಿ
- ಅಸ್ಸಾಂ
ಹಾಗೂ ಇತರೆ ಈಶಾನ್ಯ ರಾಜ್ಯಗಳು.
FCI ವಿದ್ಯಾರ್ಹತೆ:
ವಿದ್ಯಾ ಅರ್ಹತೆ ರೀತಿಯ ಪ್ರಕಾರ ಹುದ್ದೆಯು ಸಿಗುತ್ತದೆ.
SSLC /10th
- ಪಿಯನ್
- ವಾಚ್ ಮ್ಯಾನ್
PUC/ 12th
- ಕ್ಲರ್ಕ್
- ಅಸಿಸ್ಟೆಂಟ್
Degree
- ಫುಡ್ ಇನ್ಸ್ಪೆಕ್ಟರ್
- ಅಸಿಸ್ಟೆಂಟ್ ಗ್ರೇಡ್
- ಮ್ಯಾನೇಜರ್
Technical degree/ diploma
- ಇಂಜಿನಿಯರ್ ಪೋಸ್ಟ್
ವಯೋಮಿತಿ : ಸಾಮಾನ್ಯವಾಗಿ
- ಕನಿಷ್ಠ : 18 ವರ್ಷ
- ಗರಿಷ್ಠ: 35 ವರ್ಷ
ರಿಯಾಯಿತಿ:
- OBC- ಮೂರು ವರ್ಷ
- SC /ST – ಐದು ವರ್ಷ
- PWD- ನಿಯಮಾನುಸಾರ
ಭಾರತೀಯ ಆಹಾರ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ಹುದ್ದೆಯ ಆಯ್ಕೆ ಪ್ರಕ್ರಿಯೆ :
1) ಆನ್ಲೈನ್ ಎಕ್ಸಾಮ್ :
- ಜನರಲ್ ನಾಲೆಡ್ಜ್
- ಮ್ಯಾಥಮೆಟಿಕ್ಸ್
- ರಿಸನಿಂಗ್
2) ಸ್ಕಿಲ್ ಟೆಸ್ಟ್
- ಟೈಪಿಂಗ್
- ಕಂಪ್ಯೂಟರ್ ಟೆಸ್ಟ್
3) ಡಾಕ್ಯುಮೆಂಟ್ ವೆರಿಫಿಕೇಶನ್
4) ಮೆಡಿಕಲ್ ಟೆಸ್ಟ್
FCI ಪರೀಕ್ಷೆ ಸಿಲಬಸ್:
General knowledge:
- ಭಾರತದ ಇತಿಹಾಸ
- ಸಂವಿಧಾನ
- ಕರೆಂಟ್ ಅಫೇರ್ಸ್
Mathametics :
- ಪರ್ಸೆಂಟೇಜ್
- Ratio
- ಪ್ರಾಫಿಟ್ ಅಂಡ್ ಲಾಸ್
Reasoning
- ಅನಾಲಜಿ
- ಕೋಡಿಂಗ್ ಅಂಡ್ ಡಿ ಕೋಡಿಂಗ್
- ಸಿರಿಸ್
English
- ಗ್ರಾಮರ್
- ಒಕಾಬುಲರಿ
ಅರ್ಜಿ ಶುಲ್ಕ:
ಸಾಮಾನ್ಯವಾಗಿ
- ಜನರಲ್/OBC -₹500 ರಿಂದ1000
- SC/ST /PWD /women ಕಡಿಮೆ ಅಥವಾ ವಿನಾಯಿತಿ
ಹುದ್ದೆ ಮಾಸಿಕ ವೇತನ
| ಫುಡ್ ಇನ್ಸ್ಪೆಕ್ಟರ್ | ₹35,000- ₹60,000 |
| ಅಸಿಸ್ಟೆಂಟ್ ಗ್ರೇಡ್ | ₹28,000-₹45,000 |
| JE | ₹40,000-₹70,000 |
| ಮ್ಯಾನೇಜರ್ | ₹50,000-₹1,20,000 |
FCI ಹುದ್ದೆಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
- ಡಿಗ್ರಿ ಸರ್ಟಿಫಿಕೇಟ್
- ಕ್ಯಾಸ್ಟ್ ಸರ್ಟಿಫಿಕೇಟ್
- ಫೋಟೋ
- ಸಿಗ್ನೇಚರ್
FCI ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ :
- FCI ಅಫೀಸಿಯಲ್ ವೆಬ್ಸೈಟ್
- ವೆಬ್ಸೈಟ್ ತೆರೆಯಿರಿ
- ರಿಕ್ರೂಟ್ಮೆಂಟ್ ಕ್ಲಿಕ್ ಮಾಡಿ
- ನೋಟಿಫಿಕೇಶನ್ ಓದಿ
- ಆನ್ಲೈನ್ ಅಪ್ಲೈ ಮಾಡಿ
- ಫಾರ್ಮ್ ಫಿಲ್ ಅಪ್ ಮಾಡಿ
- ಫೀಸ್ ಪಾವತಿ ಮಾಡಿ
- ಸಬ್ಮಿಟ್ ಮಾಡಿ.
ಅಧಿಕೃತ ಅಧಿಸೂಚನೆಯಲ್ಲಿ ರಾಜ್ಯವಾರು ಮತ್ತು ಹುದ್ದೆವಾರು ಖಾಲಿ ಹುದ್ದೆಗಳ ಸಂಖ್ಯೆ ಪ್ರಕಟಿಸಲಾಗುತ್ತದೆ. ಪ್ರಸ್ತುತ ಒಟ್ಟು ಸಾವಿರಾರು ಹುದ್ದೆಗಳ ನೇಮಕಾತಿ ನಿರೀಕ್ಷೆಯಲ್ಲಿದೆ ಮತ್ತು ಅಧಿಕೃತ ಪ್ರಕಟಣೆ ಬಂದ ನಂತರ ರಾಜ್ಯವಾರು ಹುದ್ದೆಗಳ ಸಂಪೂರ್ಣ ಪಟ್ಟಿ ಲಭ್ಯವಾಗುತ್ತದೆ.