Telegram Join My Telegram WhatsApp Join My WhatsApp

ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ 2026

(CCC)ನಗರ ಸಿವಿಲ್ ನ್ಯಾಯಾಲಯ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ 2026:   ನಗರ ಸಿವಿಲ್ ನ್ಯಾಯಾಲಯದ 109 ಹುದ್ದೆಗಳ ನೇಮಕಾತಿ . ಬೆಂಗಳೂರು ನಗರ ಸಿವಿಲ್ …

Read more

ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗಳ ನೇಮಕಾತಿ ಆರಂಭ 2026

(BOB)Bank of Baroda 2026ರಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳನ್ನು ಹಂತ ಹಂತವಾಗಿ ಪ್ರಕಟಿಸಿದೆ. ಇತ್ತೀಚಿನ ನೇಮಕಾತಿಗಳಲ್ಲಿ ಮುಖ್ಯವಾಗಿ ಮ್ಯಾನೇಜರ್ ಹುದ್ದೆಗಳು (86 ಹುದ್ದೆಗಳು), ಅಪ್ರೆಂಟಿಸ್ ಹುದ್ದೆಗಳು …

Read more

ಕೃಷಿ ಇಲಾಖೆ ಹಾವೇರಿ ನೇಮಕಾತಿ 2026 ಅರ್ಜಿ ಸಲ್ಲಿಕೆ ಆರಂಭ

ಹಾವೇರಿ ಕೃಷಿ ಇಲಾಖೆ ನೇಮಕಾತಿ 2026- ಸಂಪೂರ್ಣ ಮಾಹಿತಿ:

 ಹಾವೇರಿ ಜಿಲ್ಲಾ ಕೃಷಿ  ಇಲಾಖೆಯು 2026 ನೇ ಸಾಲಿನಲ್ಲಿ(ATMA-Agricultural Technology Management Agency) ಯೋಜನೆಯ ಅಡಿಯಲ್ಲಿ ವಿವಿಧ ಹುದ್ದೆಗಳ ಬರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯು ಕೃಷಿ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಪಡೆದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

 

ಹಾವೇರಿ ಜಿಲ್ಲೆಯ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

 ಹಾವೇರಿ ಕೃಷಿ ಇಲಾಖೆ ನೇಮಕಾತಿ 2026 ರ ಪ್ರಮುಖ ಹುದ್ದೆಗಳು:

  • ಈ ನೇಮಕಾತಿಯಲ್ಲಿ ಮುಖ್ಯವಾಗಿ ಕೆಳಗಿನ ಹುದ್ದೆಗಳಿವೆ.
  • ಬ್ಲಾಕ್ ಟೆಕ್ನಾಲಜಿ ಮ್ಯಾನೇಜರ್ (BTM)
  • ಅಸಿಸ್ಟೆಂಟ್ ಟೆಕ್ನಾಲಜಿ ಮ್ಯಾನೇಜರ್ (ATM)

 

 ಹಾವೇರಿ ಕೃಷಿ ಇಲಾಖೆಯ ಹುದ್ದೆಗಳ ಕರ್ತವ್ಯಗಳು:

BTM( Block Technology Manager):

  • ರೈತರಿಗೆ ಕೃಷಿ ತಂತ್ರಜ್ಞಾನ ಮಾಹಿತಿ ನೀಡುವುದು
  • ರೈತರ ಸಮಸ್ಯೆಗಳಿಗೆ ತಾಂತ್ರಿಕ ಸಲಹೆ ನೀಡುವುದು
  • ಕೃಷಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
  • ಸರ್ಕಾರದ ಕೃಷಿ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಜಾರಿಗೊಳಿಸುವುದು.

 

ATM(Assistant Technology Manager)

  • BTM ಅಧಿಕಾರಿಗಳಿಗೆ ಸಹಕಾರ   ನೀಡುವುದು
  • ರೈತರ ಸಭೆಗಳು ಮತ್ತು ಕ್ಷೇತ್ರ ಪ್ರದರ್ಶನಗಳನ್ನು ನಡೆಸುವುದು
  • ಬೆಳೆ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡುವುದು
  • ಕೃಷಿ ವಿಸ್ತರಣಾ ಚಟುವಟಿಕೆಗಳಲ್ಲಿ ಭಾಗವಹಿಸುವುದು

 

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಹೊಂದಿರ ಬೇಕು:

  • B. SC Agricultural
  • M. SC Agricultural
  • ಕೃಷಿ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತರ ಪದವಿ.

ಕೃಷಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬಹುದು.

ವಯೋಮಿತಿ :

  • ಕನಿಷ್ಠ ವಯಸ್ಸು :18 ವರ್ಷ
  • ಗರಿಷ್ಠ ವಯಸ್ಸು: ಸರ್ಕಾರದ ನಿಯಮಾನುಸಾರ
  • ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕ್ಕೆ ಲಭ್ಯ

ವೇತನ:

ಹುದ್ದೆಯ ಪ್ರಕಾರ ಮಾಸಿಕ ಗೌರವದನ ಅಥವಾ ಸಂಬಳ ನೀಡಲಾಗುತ್ತದೆ. ATMA ಯೋಜನೆಯ ನಿಯಮಾನುಸಾರ ವೇತನ ನಿಗದಿಯಾಗಿರುತ್ತದೆ. ಅಧಿಕೃತ ಅಧಿಸೂಚನೆಯಲ್ಲಿ ನಿಖರ ಮೊತ್ತವನ್ನು ಪರಿಶೀಲಿಸುವುದು ಸೂಕ್ತ.

ಆಯ್ಕೆ ವಿಧಾನ :

ಆಯ್ಕೆ ಪ್ರಕ್ರಿಯೆ ಸಾಮಾನ್ಯವಾಗಿ ಬೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.

  • ಅರ್ಜಿಗಳ ಪರಿಶೀಲನೆ
  • ಶೈಕ್ಷಣಿಕ ಅಂಕಗಳ ಮೌಲ್ಯಮಾಪನ
  • ಸಂದರ್ಶನ
  • ದಾಖಲೆ ಪರಿಶೀಲನೆ

 

 ಹಾವೇರಿ ಕೃಷಿ ಇಲಾಖೆಯ ಅಗತ್ಯ ದಾಖಲೆಗಳು 2026:

ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

  • SSLC ಅಂಕಪಟ್ಟಿ
  • PUC ಅಂಕಪಟ್ಟಿ
  • ಪದವಿ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಅನುಭವ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ ವಿಧಾನ:

  • ಅರ್ಜಿಆಫ್ಲೈನ್ ಮೂಲಕ ಸಲ್ಲಿಸಬೇಕು 
  • ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
  • ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತಿಸಬೇಕು
  • ನಿಗದಿತ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ತಲುಪಿಸಬೇಕು.

 

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆ: ಜೂನ್ 2026
  • ಅರ್ಜಿ ಪ್ರಾರಂಭ: ಈಗಾಗಲೇ ಆರಂಭವಾಗಿದೆ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಜೂನ್ 2026

 

ಹಾವೇರಿ  ಇಲಾಖೆಯ ಕೃಷಿ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳು 2026:

ಕೃಷಿ ಇಲಾಖೆಯ ಹುದ್ದೆಗಳು ಕೇವಲ ಸರ್ಕಾರಿ ಉದ್ಯೋಗವಷ್ಟೇ ಅಲ್ಲ, ರೈತರೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತವೆ. ಕೃಷಿ ತಂತ್ರಜ್ಞಾನ, ಬೆಳೆ ನಿರ್ವಹಣೆ, ಮಣ್ಣಿನ ಪರೀಕ್ಷೆ, ಸಾವಯವ ಕೃಷಿ, ನೀರಾವರಿ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಅನುಭವ ಗಳಿಸಲು ಸಹಕಾರಿ. ಮುಂದಿನ ದಿನಗಳಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಇತರೆ ಕೃಷಿ ಸಂಬಂಧಿತ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಈ ಅನುಭವ ಉಪಯುಕ್ತವಾಗುತ್ತದೆ.

ಅಭ್ಯರ್ಥಿಗಳಿಗೆ ಸಲಹೆಗಳು

  • ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಲಗತ್ತಿಸಿ.
  • ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
  • ಸಂದರ್ಶನಕ್ಕೆ ಕೃಷಿ ಕ್ಷೇತ್ರದ ಪ್ರಸ್ತುತ ಮಾಹಿತಿಯನ್ನು ತಿಳಿದುಕೊಳ್ಳಿ.
  • ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ.

 

ಕೊನೆಯದಾಗಿ :

ಒಟ್ಟಾರೆ, ಹಾವೇರಿ ಕೃಷಿ ಇಲಾಖೆ ನೇಮಕಾತಿ 2026 ಕೃಷಿ ಪದವೀಧರರಿಗೆ ಉತ್ತಮ ಅವಕಾಶವಾಗಿದ್ದು, ಕೃಷಿ ಅಭಿವೃದ್ಧಿಯಲ್ಲಿ ನೇರವಾಗಿ ಭಾಗವಹಿಸಲು ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಅನುಭವ ಗಳಿಸಲು ನೆರವಾಗುವ ಉದ್ಯೋಗವಾಗಿದೆ.

ಕೃಷಿ ಕ್ಷೇತ್ರದಲ್ಲಿ ಸರ್ಕಾರಿ ಯೋಜನೆಗಳೊಂದಿಗೆ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ಕೃಷಿ ಪದವೀಧರರಿಗೆ ATMA ಯೋಜನೆಯಡಿ ಅನುಭವ ಪಡೆಯಲು ಈ ನೇಮಕಾತಿ ಸಹಾಯಕವಾಗಲಿದೆ.

ಹಾವೇರಿ ಕೃಷಿ ಇಲಾಖೆಯ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಇಲ್ಲಿ ನೋಡಬಹುದು:

https://kannadainfo24.com

Read more

Read more

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಆರಂಭ 2026

ಕರ್ನಾಟಕ ಕಂದಾಯ ಇಲಾಖೆ- ಗ್ರಾಮ ಆಡಳಿತ ಅಧಿಕಾರಿ (VAO) ಗ್ರಾಮ ಲೆಕ್ಕಾಧಿಕಾರಿ 572 ಹುದ್ದೆಗಳ ನೇಮಕಾತಿ 2026 ಕರ್ನಾಟಕದ ಉದ್ಯೋಗ ಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿ …

Read more

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಆರಂಭ 2026

CAR/DAR ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಆರಂಭ2026. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ CAR/DAR(city armed reserve/district armed reserve) ಶಸ್ತ್ರಸಜ್ಜಿತ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ …

Read more

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನೇಮಕಾತಿ ಆರಂಭ ತಿಂಗಳಿಗೆ ₹2.18 ಲಕ್ಷದವರೆಗೂ ವೇತನ

J1ಜಯದೇವ್ ಹೃದ್ರೋಗ  ಸಂಸ್ಥೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ. ತಿಂಗಳಿಗೆ ₹2.18 ಲಕ್ಷದವರೆಗೂ ವೇತನ : ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರು ಜಯದೇವ  ಆಸ್ಪತ್ರೆಯಲ್ಲಿ …

Read more