J1ಜಯದೇವ್ ಹೃದ್ರೋಗ ಸಂಸ್ಥೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ. ತಿಂಗಳಿಗೆ ₹2.18 ಲಕ್ಷದವರೆಗೂ ವೇತನ :
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರು ಜಯದೇವ ಆಸ್ಪತ್ರೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕರ್ನಾಟಕದ ಪ್ರತಿಷ್ಠಿತ ಹೃದಯ ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾದ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SJICR ) ಇದೀಗ ವಿವಿಧ ಬೋಧಕ ಹುದ್ದೆಗಳ ಬರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರು ಮತ್ತು ಕಲಬುರಗಿಯಲ್ಲಿರುವ sri jaidev instiute ಆ cardiovascular science ಅಂಡ್ research (SJICR) ನಲ್ಲಿ ಕಾಲಿ ಇರುವ ಬೋಧಕ ಹುದ್ದೆಗಳ ಬರ್ತಿಗೆ ನೇಮಕಾತಿ ಪ್ರಕಟಿಸಲಾಗಿದೆ. ಚಿಕಿತ್ಸ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
J1 ಒಟ್ಟು 40 ಹುದ್ದೆಗಳು ಖಾಲಿ ಇವೆ :
ಹುದ್ದೆಗಳ ವಿವರ ಖಾಲಿ ಹುದ್ದೆಗಳು
ಪ್ರೊಫೆಸರ್ 1
ಅಸೋಸಿಯೇಟ್ ಪ್ರೊಫೆಸರ್ 5
ಅಸಿಸ್ಟೆಂಟ್ ಪ್ರೊಫೆಸರ್ 34
ಒಟ್ಟು 40
ಬೆಂಗಳೂರು ಶಾಖೆಯಲ್ಲಿ 25 ಹುದ್ದೆಗಳು ಹಾಗೂ ಕಲಬುರ್ಗಿ ಶಾಖೆಯಲ್ಲಿ 15 ಹುದ್ದೆಗಳು ಲಭ್ಯವಿದೆ.
J1 ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವೈದ್ಯಕೀಯ ಶಿಕ್ಷಣ ಸಂಸ್ಥೆಯಿಂದ ಸಂಬಂಧಿಸಿದ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿರಬೇಕು.
ಅಗತ್ಯವಿದ್ಯಾರ್ಹತೆ :
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ
MCH
DM
Dr. DNB
DNB
ಅಸೋಸಿಯೇಟ್ ಪ್ರೊಫೆಸರ್ ಹುದ್ದೆ
MD
M,CH
DM
Dr. DNB
DNB
ಪ್ರೊಫೆಸರ್ ಹುದ್ದೆ
MCH
Dr. DNB
DNB
ಜೊತೆಗೆ ಬೋಧನಾ ಅನುಭವ ಮತ್ತು ಸಂಶೋಧನ ಪ್ರಕಟಣೆಗಳು (Research Publication) ಇರಬೇಕು. ಹುದ್ದೆಗನುಗುಣವಾಗಿ ಅನುಭವದ ಅವಶ್ಯಕತೆ ಇರುತ್ತದೆ.
ಉದ್ಯೋಗ ಸ್ಥಳ :
ಆಯ್ಕೆಯಾದ ಅಭ್ಯರ್ಥಿಗಳನ್ನು ಕೆಳಗಿನ ಕೇಂದ್ರಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.
- ಬೆಂಗಳೂರು
- ಕಲಬುರ್ಗಿ
ವಯೋಮಿತಿ :
ಪ್ರತಿ ಹುದ್ದೆಗೆ ಪ್ರತ್ಯೇಕ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ವಯೋಮಿತಿ ವಿವರ :
- ಪ್ರೊಫೆಸರ್ 50 ವರ್ಷ
- ಅಸಿಸ್ಟೆಂಟ್ ಪ್ರೊಫೆಸರ್ 40 ವರ್ಷ
- ಅಸೋಸಿಯೇಟ್ ಪ್ರೊಫೆಸರ್ 45 ವರ್ಷ
ವಯೋಮಿತಿ ಸಡಿಲಿಕೆ :
ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
- SC/ST ಅಭ್ಯರ್ಥಿಗಳಿಗೆ 5- ವರ್ಷ
- CAT-1 ಮತ್ತು CAT11A ಅಭ್ಯರ್ಥಿಗಳಿಗೆ 3 ವರ್ಷ
ಅರ್ಜಿ ಶುಲ್ಕ :
- ಸಾಮಾನ್ಯ(GM) ಮತ್ತು ಇತರೆ ವರ್ಗಗಳು -₹4,000
- SC/ST ಅಭ್ಯರ್ಥಿಗಳು ₹2,500
ವೇತನ ವಿವರ
ಹುದ್ದೆ ಮಾಸಿಕ ವೇತನ
ಪ್ರೊಫೆಸರ್ ₹1,44,200-₹2,18,200
ಅಸೋಸಿಯೇಟ್ ₹1,31,400-₹2,17,100
ಪ್ರೊಫೆಸರ್
ಅಸಿಸ್ಟೆಂಟ್ ಪ್ರೊಫೆಸರ್ ₹79,800-₹2,11,500
ಇದು ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯುತ್ತಮ ವೇತನದ ಸರ್ಕಾರಿ ನೇಮಕಾತಿಗಳಲ್ಲಿ ಒಂದಾಗಿದೆ.
J1 ಆಯ್ಕೆ ಪ್ರಕ್ರಿಯೆ :
ಕೆಳಗಿನ ಹಂತಗಳ ಮೂಲಕ ನಡೆಯುತ್ತದೆ.
- ಅರ್ಜಿಗಳ ಪರಿಶೀಲನೆ
- ಶೈಕ್ಷಣಿಕ ಅರ್ಹತೆ ಮೌಲ್ಯಮಾಪನ
- ಅನುಭವ ಮತ್ತು ಸಂಶೋಧನಾ ಪ್ರಕಟಣೆಗಳ ಪರಿಶೀಲನೆ
- ಸಂದರ್ಶನ(Interview)
ಅಂತಿಮ ಆಯ್ಕೆಯ ಆಧಾರದ ಮೇಲೆ ನಡೆಯುತ್ತದೆ.
J1 ಅರ್ಜಿ ಸಲ್ಲಿಸುವ ವಿಧಾನ :
ಈ ನೇಮಕಾತಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹಂತ 1
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
jayadevacardiology.com
ಹಂತ 2
Recruitment / Careers ವಿಭಾಗದಲ್ಲಿ ಲಭ್ಯವಿರುವ ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
ಹಂತ 3
ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ.
ಹಂತ 4
ಕೆಳಗಿನ ದಾಖಲೆಗಳನ್ನು ಲಗತ್ತಿಸಿ:
- SSLC ಅಂಕಪಟ್ಟಿ
- ವೈದ್ಯಕೀಯ ಪದವಿ ಪ್ರಮಾಣಪತ್ರಗಳು
- ಅನುಭವ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಹಂತ 5
ಅಧಿಸೂಚನೆಯಲ್ಲಿ ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು.
J1 ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಹಂತಗಳು
ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
ನಿಮ್ಮ ವಿದ್ಯಾರ್ಹತೆ, ಅನುಭವ ಹಾಗೂ ವಯೋಮಿತಿ ಅರ್ಹತೆಗಳನ್ನು ಪರಿಶೀಲಿಸಿ.
ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಸಕ್ರಿಯವಾಗಿರಿಸಿಕೊಳ್ಳಿ.
ಆಧಾರ್ ಕಾರ್ಡ್, ವಿದ್ಯಾರ್ಹತಾ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಸೈಸ್ ಫೋಟೋ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
ನಮೂನೆಯಲ್ಲಿ ನೀಡಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ.
ನಂತರ ನಿಗದಿತ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ.
ಪ್ರಮುಖ ದಿನಾಂಕ
- ಅರ್ಜಿ ಆರಂಭ: ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಜೂನ್ 2026
ಈ ಉದ್ಯೋಗದ ವಿಶೇಷತೆಗಳು
- ಕರ್ನಾಟಕದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ
- ₹2.18 ಲಕ್ಷದವರೆಗೆ ಆಕರ್ಷಕ ವೇತನ
ಸರ್ಕಾರಿ ಸೌಲಭ್ಯಗಳು - ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ
- ಬೆಂಗಳೂರು ಮತ್ತು ಕಲಬುರಗಿಯಲ್ಲಿ ಕೆಲಸದ ಅವಕಾಶ
ಒಟ್ಟಾರೆಯಾಗಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಈ ನೇಮಕಾತಿ ವೈದ್ಯಕೀಯ ಕ್ಷೇತ್ರದಲ್ಲಿ MD, DM, DNB, M.Ch ಮುಂತಾದ ಉನ್ನತ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳ ಬಹುದು.
https://kannadainfo24.com
✅✅👇👇✅✅
Read more