Telegram Join My Telegram WhatsApp Join My WhatsApp

ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ( CDPO) ಕಚೇರಿ ಅಂಗನವಾಡಿ ನೇಮಕಾತಿ 2026

ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(CDPO) ಕಚೇರಿ ಅಂಗನವಾಡಿ ನೇಮಕಾತಿ -2026-ಸಂಪೂರ್ಣ ಮಾಹಿತಿ:

ಗದಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( cdpo) ಕಚೇರಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2026 ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟು 168 ಹುದ್ದೆಗಳು ಖಾಲಿ ಇವೆ.

 

ಅಂಗನವಾಡಿ ಹುದ್ದೆಯಲ್ಲಿ ಖಾಲಿ ಹುದ್ದೆಗಳು;

  • ಅಂಗನವಾಡಿ ಕಾರ್ಯಕರ್ತೆ
  • ಅಂಗನವಾಡಿ ಸಹಾಯಕಿ

 

ಅಂಗನವಾಡಿ ಹುದ್ದೆಯ ಒಟ್ಟು ಹುದ್ದೆಗಳು:

168ಹುದ್ದೆಗಳು

 

ಅರ್ಜಿ ಸಲ್ಲಿಕೆ ಆರಂಭ ಯಾವಾಗ?

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ  22/06/2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ  30/6/2026

ಅರ್ಜಿ ಸಲ್ಲಿಸುವ ಸ್ಥಳ:

 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ,ಜಿಲ್ಲಾ ಬಾಲಕರ ಬಾಲ ಮಂದಿರ ,ಬಾಲ ಬಾದಾಮಿ ರೋಡ್, ಹಾಕಿ ಗ್ರೌಂಡ್ ಹತ್ತಿರ  ಬೆಟಗೇರಿ – ಗದಗ.

ಸಂಸ್ಥೆಯ ಹೆಸರು:      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಗದಗ.

ಉದ್ಯೋಗ ಸ್ಥಳ:      ಕರ್ನಾಟಕ

ಹುದ್ದೆಯ ಹೆಸರು:    ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.

 

ಅಂಗನವಾಡಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಬರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಸಿಡಿಪಿಓ ಕಚೇರಿಗೆ ಸಲ್ಲಿಸಬೇಕು.

ವೇತನ

ಅಂಗನವಾಡಿ ಕಾರ್ಯಕರ್ತೆ:   ಸರ್ಕಾರದ ಮಾನದಂಡದಂತೆ ಮಾಸಿಕ ಗೌರವದನ.

ಅಂಗನವಾಡಿ ಸಹಾಯಕಿ:     ಸರ್ಕಾರದ ನಿಯಮದ ಸರ ಗೌರವದನ ನಿಖರ ಮೊತ್ತವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

ವಿದ್ಯಾ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆ: ಸಾಮಾನ್ಯವಾಗಿ ಎಸೆಸೆಲ್ಸಿ(10ನೇ ತರಗತಿ ಉತ್ತೀರ್ಣ)
  • ಅಂಗನವಾಡಿ ಸಹಾಯಕಿ: ಇಲಾಖೆಯ ಅಧಿ ಸೂಚನೆಯಲ್ಲಿ ಸೂಚಿಸಿರುವ ಕನಿಷ್ಠ ವಿದ್ಯಾರ್ಹತೆ  ಹೊಂದಿರಬೇಕು.

ವಯೋಮಿತಿ

  • ಕನಿಷ್ಠ 19 ವರ್ಷ
  • ಗರಿಷ್ಠ 35 ವರ್ಷ

ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮನುಸಾರ ವಯೋಮಿತಿ ಸಡಿಲಿಕೆ ಲಭ್ಯ

 

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಬೇಕಾದ ದಾಖಲೆಗಳು:

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಜನ್ಮ ದಿನಾಂಕದ ಪುರಾವೆಗಳು
  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಮೊಬೈಲ್ ಸಂಖ್ಯೆ
  • ಇತರೆ  ಮೀಸಲಾತಿ ಪ್ರಮಾಣ ಪತ್ರಗಳು ಅಗತ್ಯವಿದ್ದರೆ ಮಾತ್ರ.

 

ಆಯ್ಕೆ ಪ್ರಕ್ರಿಯೆ:

  • ಅರ್ಹತೆ ಮತ್ತು ದಾಖಲೆಗಳ ಪರಿಶೀಲನೆ
  • ಸರ್ಕಾರ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ
  • ಸಾಮಾನ್ಯವಾಗಿ ಕಿತ್ತ ಪರೀಕ್ಷೆ ಇರುವುದಿಲ್ಲ ಅಧಿಕೃತ ಅಧಿಸೂಚನೆಯ ಪ್ರಕಾರ ಅಂತಿಮ ಇಲಾಖೆ ನಡೆಯುತ್ತದೆ.

 

ಅಂಗನವಾಡಿ ಕಾರ್ಯಕರ್ತೆಯರ ಕೆಲಸದ: ಜವಾಬ್ದಾರಿಗಳು
  • 0–6 ವರ್ಷದ ಮಕ್ಕಳ ಆರೈಕೆ
  • ಪೌಷ್ಟಿಕ ಆಹಾರ ವಿತರಣೆ
  • ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆ
  • ಪೂರ್ವ ಪ್ರಾಥಮಿಕ ಶಿಕ್ಷಣ ಚಟುವಟಿಕೆಗಳು
  • ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ
  • ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಯೋಜನೆಗಳ ಅನುಷ್ಠಾನ

ಈ ಉದ್ಯೋಗವು ಸ್ಥಳೀಯ ಮಹಿಳೆಯರಿಗೆ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಒಳಿತು.

https://kannadainfo24.com

Read more

 

 

Leave a Comment