ಕರ್ನಾಟಕ ಬ್ಯಾಂಕ್ Monthly Payout FD ಯೋಜನೆ 2026 – ಸಂಪೂರ್ಣ ಮಾಹಿತಿ:
Karnataka Bank ತನ್ನ ಗ್ರಾಹಕರಿಗೆ monthly payout fixed deposit (FD) ಸೌಲಭ್ಯವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ನೀವು ಒಂದು ಮೊತ್ತವನ್ನು ನಿಗದಿತ ಅವಧಿಗೆ FD ಆಗಿ ಹೂಡಿಕೆ ಮಾಡಿದರೆ, ಅದರ ಬಡ್ಡಿಯನ್ನು ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಗೆ ( Savings account) ಜಮಾ ಮಾಡಲಾಗುತ್ತದೆ. ನಿವೃತ್ತರು ಹಿರಿಯ ನಾಗರಿಕರು ಗೃಹಿಣಿಯರು ಮತ್ತು ಮಾಸಿಕ ಆದಾಯ ಬಯಸುವವರಿಗೆ ಇದು ಉಪಯುಕ್ತ ಯೋಜನೆಯಾಗಿದೆ.
Monthly pay out FD ಎಂದರೇನು?
ಸಾಮಾನ್ಯFD ಲ್ಲಿ ಬಡ್ಡಿ ಮೆಚುರಿಟಿ ಸಮಯದಲ್ಲಿ ಅಥವಾ ತ್ರೈಮಾಸಿಕವಾಗಿ ಸಿಗಬಹುದು. ಆದರೆ Monthly payout FD ಯಲ್ಲಿ ಪ್ರತಿ ತಿಂಗಳು ಬಡ್ಡಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದರಿಂದ ಮಾಸಕ್ಕೆ ಆದಾಯದಂತೆ ಹಣ ದೊರೆಯುತ್ತದೆ.
ಹಣ ನಿಮ್ಮ ಖಾತೆಗೆ ಯಾವಾಗ ಬರುತ್ತದೆ?
- FD ತೆರೆಯುವಾಗ ನಿಮ್ಮ ಸೇವಿಂಗ್ಸ್ ಅಕೌಂಟ್ ಅನ್ನು ಲಿಂಕ್ ಮಾಡಲಾಗುತ್ತದೆ.
- ಪ್ರತಿ ತಿಂಗಳು ನಿಗದಿತ ದಿನಾಂಕಕ್ಕೆ ಬಡ್ಡಿ ಹಣ ಸ್ವಯಂ ಚಾಲಿತವಾಗಿ ಜಮಾ ಆಗುತ್ತದೆ.
- ಮೂಲದನ ಮಾತ್ರ FD ಯಲ್ಲೇ ಇರುತ್ತದೆ .
- FD ಅವಧಿ ಮುಗಿದ ನಂತರ ಮೂಲ ದನವನ್ನು ನಿಮ್ಮ ಖಾತೆಗೆ ಜವ ಮಾಡಲಾಗುತ್ತದೆ ಅಥವಾ ನಿಮ್ಮ ಆಯ್ಕೆಯಂತೆ ನವೀಕರಿಸಲಾಗುತ್ತದೆ.
ಹಿರಿಯ ನಾಗರಿಕರಿಗೆ ಲಾಭ :
60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಹೆಚ್ಚುವರಿ ಬಡ್ಡಿ ದರದ ಪ್ರಯೋಜನ ದೊರೆಯಬಹುದು.
ಪ್ರಮುಖ ಯೋಜನೆಗಳು :
- ಪ್ರತಿ ತಿಂಗಳು ಕಾತೆಗೆ ಆದಾಯ
- ನಿವೃತ್ತಿಯ ನಂತರ ನಿಯಮಿತ ಹಣದ ಅರಿವು
- ಸುರಕ್ಷಿತ ಹೂಡಿಕೆ
- ಬ್ಯಾಂಕಿನ ನೇರವಾಗಿ ಬಡ್ಡಿ ಪಾವತಿ.
55 ದಿನಗಳ ಸ್ಪೆಷಲ್ FD
ಕರ್ನಾಟಕ ಬ್ಯಾಂಕ್ ಕೆಲವು ಸಂದರ್ಭಗಳಲ್ಲಿ 55 ದಿನಗಳ ಸ್ಪೆಷಲ್ FD ಯೋಜನೆಯನ್ನು ಪ್ರಕಟಿಸಬಹುದು. ಯೋಜನೆಯ ಪ್ರಮುಖ ಅಂಶಗಳು ಏನೆಂದರೆ :
- ಕಡಿಮೆ ಅವಧಿಯ ಹೂಡಿಕೆ
- ಸಾಮಾನ್ಯ FD ಗಿಂತ ವಿಶೇಷ ಬಡ್ಡಿದರ ಇರಬಹುದು.
- ಯೋಜನೆ ಸೀಮಿತ ಅವಧಿಗೆ ಮಾತ್ರ ಲಭ್ಯ ಇರಬಹುದು.
- ಹೂಡಿಕೆ ಮಾಡುವ ಮೊದಲು ಆ ದಿನದ ಅಧಿಕೃತ ಬಡ್ಡಿ ದರವನ್ನು ಪರಿಶೀಲಿಸುವುದು ಉತ್ತಮ.
1 ಲಕ್ಷದಿಂದ 1 ಕೋಟಿ ವರೆಗೆ ಹೂಡಿಕೆ:
₹1,00,000 ಹೂಡಿಕೆ- ಮಾಸಿಕ ಬಡ್ಡಿ ಕಡಿಮೆ ಪ್ರಮಾಣದಲ್ಲಿ.
₹5,00,000- ಹೆಚ್ಚಿನ ಮಾಸಿಕ ಆದಾಯ.
₹10,00,000- ಇನ್ನಷ್ಟು ಹೆಚ್ಚಿನ ಬಡ್ಡಿ.
₹25,00,000- ಉತ್ತಮ ಮಾಸಿಕ ಆದಾಯ
₹50,00,000- ಗಣನೆಯ ಆದಾಯ.
₹1,00,00,000- ದೊಡ್ಡ ಮೊತ್ತದ ಮಾಸಿಕ ಬಡ್ಡಿ.
ನಿಖರ ಬಡ್ಡಿ ಮೊತ್ತವು FD ಮೊತ್ತ, ಅವಧಿ ಮತ್ತು ಆ ಸಮಯದ ಬಡ್ಡಿ ದರದ ಮೇಲೆ ಅವಲಂಬಿತವಾಗಿರುತ್ತದೆ.
ತಿಂಗಳಿಗೆ₹18,250 ಪಡೆಯುವುದು ಹೇಗೆ?
ತಿಂಗಳಿಗೆ₹18,250 ಪಡೆಯಲು ಅಗತ್ಯವಿರುವFD ಮತ್ತವು ಆ ಸಮಯದ ಬಡ್ಡಿ ದರದ ಮೇಲೆ ಅವಲಂಬಿತವಾಗಿರುತ್ತದೆ.
ಉದಾಹರಣೆಗೆ :
ವಾರ್ಷಿಕ ಬಡ್ಡಿ ದರ ಸುಮಾರು 7-8% ಇದ್ದರೆ ತಿಂಗಳಿಗೆ₹18,250 ಬಡ್ಡಿ ಪಡೆಯಲು ಸಾಮಾನ್ಯವಾಗಿ ಸುಮಾರು ₹30 ಲಕ್ಷದಷ್ಟು FD ಅಗತ್ಯವಾಗಬಹುದು.
ಇದು ಅಂದಾಜು ಮಾತ್ರ: ನಿಖರ ಮೊತ್ತ ಬಡ್ಡಿ ದರದ ಪ್ರಕಾರ ಬದಲಾಗುತ್ತದೆ.
Premature Closure (ಅವಧಿಗೂ ಮುನ್ನ FD ಮುಚ್ಚುವುದು):
- ಬ್ಯಾಂಕ್ ನಿಯಮಾನುಸಾರ ದಂಡ ( penalty) ಇರಬಹುದು
- ಕಡಿಮೆ ಬಡ್ಡಿದರ ಅನ್ವಯಿಸಬಹುದು
- ಅಂತಿಮವಾಗಿ ಸಿಗುವ ಮೊತ್ತ ಕಡಿಮೆಯಾಗಬಹುದು.
Form 15H/Form 15G:
ಹಿರಿಯ ನಾಗರಿಕರು:
- Form 15H ನಲ್ಲಿ ಸಲ್ಲಿಸಬಹುದು.
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
- Form 15G ಸಲ್ಲಿಸಬಹುದು.
ಇದನ್ನು ಸಲ್ಲಿಸುವುದರಿಂದ, ಆದಾಯ ತೆರಿಗೆ ನಿಯಮಗಳ ಪ್ರಕಾರ ಅರ್ಹತೆ ಇದ್ದರೆ TDS ಕಡಿತವಾಗದಂತೆ ಮಾಡಬಹುದು.
TDS ಎಂದರೇನು?
- FD ಮೇಲಿನ ಬಡ್ಡಿ ಆದಾಯವು ಆದಾಯ ತೆರಿಗೆ ನಿಯಮಗಳಿಗೆ ಒಳಪಟ್ಟಿರಬಹುದು.
- ಬಡ್ಡಿ ನಿಗದಿತ ಮಿತಿಯನ್ನು ಮೀರಿದರೆ ಬ್ಯಾಂಕ್ TDS (Tax Deducted at Source) ಕಡಿತ ಮಾಡಬಹುದು
KBL Mobile Plus App ಮೂಲಕ ಎಫ್ ಡಿ ತೆರೆಯುವುದು
- KBL mobile plus ಮೂಲಕ FD ತರೆಯುವ ಸಾಮಾನ್ಯ ವಿಧಾನ :
- KBL mobile plus app ಲಾಗಿನ್ ಮಾಡಿ.
- Deposit ಅಥವಾ fixed deposit.
- Open FD ಮೇಲೆ ಕ್ಲಿಕ್ ಮಾಡಿ.
- ಹಣ ತೆಗೆಯಬೇಕಾದ ಸೇವಿಂಗ್ಸ್ ಅಕೌಂಟ್ ಏಕೆ ಮಾಡಿ.
- FD ಮೊತ್ತ ನಮೂದಿಸಿ.
- ಅವಧಿ (Tenure )ಆಯ್ಕೆ ಮಾಡಿ.
- Monthly interest payout ಆಯ್ಕೆ ಮಾಡಿ.
- Nomine ವಿವರ ಸೇರಿಸಿ( ಐಚ್ಚಿಕ ಆದರೆ ಶಿಫಾರಸು ).
- ವಿವರಗಳನ್ನು ಪರಿಶೀಲಿಸಿ.
- FD ರಸೀದಿ (Receipt) ಡೌನ್ಲೋಡ್ ಮಾಡಿಕೊಳ್ಳಿ.
Karnataka bank (fd)ಪ್ರಯೋಜನಗಳು ಯೋಜನೆ ಯಾರಿಗೆ ಸೂಕ್ತ:
- ನಿವೃತ್ತ ಸರ್ಕಾರಿ ನೌಕರರು.
- ಹಿರಿಯ ನಾಗರಿಕರು.
- ಪ್ರತಿ ತಿಂಗಳು ಖಚಿತ ಆದಾಯ ಬಯಸುವವರು.
- ಕುಟುಂಬದ ಮಾಸಿಕ ವೆಚ್ಚಕ್ಕೆ ಬಡ್ಡಿ ಆದಾಯ ಬಳಸುವವರು.
ಕರ್ನಾಟಕ ಬ್ಯಾಂಕ್ (FD) ಪ್ರಯೋಜನಗಳು :
- ಸುರಕ್ಷಿತ ಹೂಡಿಕೆ
- ಪ್ರತಿ ತಿಂಗಳು ಖಾತೆಗೆ ಬಡ್ಡಿ
- ಆನ್ಲೈನ್ FD ತೆರೆಯುವ ಸೌಲಭ್ಯ.
- ನಾಮಿನಿ ಸೌಲಭ್ಯ.
- ವಿವಿಧ ಅವಧಿಗಳ ಆಯ್ಕೆ.
- ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ದರದ ಅವಕಾಶ.
- ಸುಲಭವಾಗಿ ನಿರ್ವಹಿಸಬಹುದಾದ ಉಡಿಕೆ.
ಗಮನಿಸಬೇಕಾದ ವಿಷಯಗಳು:
- ನಿಂತರಗಳು ಕಾಲ ಕಾಲಕ್ಕೆ ಬದಲಾಗಬಹುದು.
- 55 ದಿನಗಳ ಸ್ಪೆಷಲ್ ಎಫ್ ಡಿ ಯಾವಾಗಲೂ ಲಭ್ಯ ಇರದೆ ಇರಬಹುದು.
- TDS ಮತ್ತು ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕು.
- ಹೂಡಿಕೆ ಮಾಡುವ ಮೊದಲು ಬ್ಯಾಂಕ್ನ ಇತ್ತೀಚಿನ ಬಡ್ಡಿದರ ಮತ್ತು ನಿಯಮಗಳನ್ನು ಪರಿಶೀಲಿಸಿ.
ಒಟ್ಟಾರೆ, ಕರ್ನಾಟಕ ಬ್ಯಾಂಕ್ನ Monthly Payout FD ಯೋಜನೆ ಮಾಸಿಕ ಆದಾಯ ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ನಿವೃತ್ತರು ಮತ್ತು ಹಿರಿಯ ನಾಗರಿಕರಿಗೆ ಇದು ನಿಯಮಿತ ಬಡ್ಡಿ ಆದಾಯವನ್ನು ಒದಗಿಸುವ ಸುರಕ್ಷಿತ ಹೂಡಿಕೆ ಸಾಧನವಾಗಿದೆ. ತಿಂಗಳಿಗೆ ₹18,250 ಅಥವಾ ಅದಕ್ಕಿಂತ ಹೆಚ್ಚು ಆದಾಯ ಪಡೆಯಲು ಬೇಕಾಗುವ FD ಮೊತ್ತವು ಆ ಸಮಯದ ಬಡ್ಡಿದರದ ಮೇಲೆ ಅವಲಂಬಿತವಾಗಿರುವುದರಿಂದ, ಹೂಡಿಕೆ ಮಾಡುವ ಮೊದಲು ಬ್ಯಾಂಕ್ನ ಪ್ರಸ್ತುತ ಬಡ್ಡಿದರಗಳನ್ನು ಪರಿಶೀಲಿಸುವುದು ಅಗತ್ಯ.
https://kannadainfo24.com
Read more