ಐಪಿಎಲ್ ಕ್ರಿಕೆಟ್ ಮ್ಯಾಚ್ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕ ಪಂದ್ಯ ನಡೆಯುತ್ತಿದೆ.ಮೊದಲು ಟಾಸ್ ಗೆದ್ದು ಬೆಂಗಳೂರು ಬೋಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದೆ
,ಗುಜರಾತ್ 205ರನ್ಗಳನ್ನು ಗಳಿಸಿದ್ದಾರೆ, ಗುಜರಾತ್ ಟೈಟನ್ಸ್ ಅವರು ಆಹೆಚ್ಚು.
: ಈಗ ಪಂದ್ಯಾ ತುಂಬಾ ರೋಚಕವಾಗಿದೆ ಆರ್‌ಸಿಬಿಗೆ ದೊಡ್ಡ ಚೇಸ್ ಇದೆ.ರ್ ಸಿ ಬಿ ಗೆ206 ರನ್ ಗಳ ಟಾರ್ಗೆಟ್ ನೀಡಿದ್ದಾರೆ.
ಪಿಚ್ ರಿಪೋರ್ಟ್:
: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಗೆ ಅನುಕೂಲವಾಗಿದೆ.
: ಹೈ- ಸ್ಕೋರಿಂಗ್ ಪಂದ್ಯಾ ಸಾಧ್ಯತೆ
ಗುಜರಾತ್ ಟೈಟನ್ಸ್ ಟೀಮ್:
ಮುಖ್ಯ ಆಟಗಾರರು: R. B. 4s. 6s. SR
ಬಿಎಸ್ ಸುದರ್ಶನ್: 100. 58. 11. 5. 172.41
c,&b Hazlewood
ಎಸ್ ಗಿಲ್(ಸಿ)
ಸಿ ಪಡಿಕಲ್ ಬಿ ಶರ್ಮ 32. 24. 2. 1. 133.33
ಜೆ ಬಟ್ಲರ್( ಡಬ್ಲ್ಯೂ ಕೆ) 25. 16. 2. 1. 156.25
ಸಿ ಹಾಜಲ್ ವುಡ್ ಬಿ ಕುಮಾರ್
ಡಬ್ಲ್ಯೂ ಸುಂದರ್ 19 12 1 1 158.33
ನಾಟ್ ಔಟ್
ಜೈ ಹೋಲ್ಡರ್ 23. 10. 1. 2. 230.00
Extras: 6. 3lb, 3w
ಗುಜರಾತ್ ಟೈಟಾನ್ಸ್ ತಂಡ ಒಡೆದ 206ರನ್ಗಳನ್ನುವಿರಾಟ್ ಕೊಹ್ಲಿ, ದೇವದತ್ ಪಡಿ ಕಲ್ ಅವರು ಬೆನ್ನತ್ತಿ ಧೂಳಿಪಟ ಮಾಡಿದ್ದಾರೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ.
Batter; R. B. 4s. 6s. SR
ಜೆ ಬೇತಲ್:14 10 3 0 140.00
ಸಿಎಸ್ ಖಾನ್ ಬಿ ಸಿರಾಜ್
ವೀ ಕೊಹ್ಲಿ: 81 44 8 4 184.09
ಬಿ ಹೋಲ್ಡರ್
ಡಿ ಪಡಿಕಲ್: 55 27 2 6 203.70
ಬಿ ಆರ್ ಖಾನ್
ಆರ್ ಪಟ್ಟಿದಾರ್ (ಸಿ) 8 5 0 1 166.67
ಶ್ರೀ ಸೂತ್ರ ಬಿಆರ್ ಖಾನ್
ಟಿ ಡೇವಿಡ್: 10 9 0 1 111.11
ನಾಟ್ ಔಟ್
ಕೆ ಪಾಂಡ್ಯ; 23 12 3 1 191.67
ನಾಟ್ ಔಟ್
ಎಕ್ಸ್ಟ್ರಾಸ್: 5. 2lb.
ರಾಯಲ್ ಚಾಲೆಂಜರ್ಸ್ ಬೆಂಗಳೂರು5 ವಿಕೆಟ್ಗಳ ಅಂತರದಿಂದ ಅನಾರೋಚಕ ಜಯಭೇರಿ ಬಾರಿಸಿದ್ದಾರೆ.
-
ಪಂದ್ಯ ಶ್ರೇಷ್ಠ ಪುರುಷೋತ್ತಮ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ಗೆ ನೀಡಿದ್ದಾರೆ