Telegram Join My Telegram WhatsApp Join My WhatsApp

ಎಸ್ ಎಸ್ ಎಲ್ ಸಿ ರಿಸಲ್ಟ್ 2026

Sslc Result 2026

ಇಂದು ರಾಜ್ಯದಂತ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆಯಾಗಿದೆ.2026ರ ಎಸ್‌ಎಸ್‌ಎಲ್‌ಸಿ ಎಕ್ಸಾಮಲ್ಲಿ ಹುಡುಗಿಯರೇ ಹೆಚ್ಚಿನ ಫಲಿತಾಂಶವನ್ನು ಗಳಿಸಿದ್ದಾರೆ ಎಸ್ ಎಸ್ ಎಲ್ ಸಿ ಎಕ್ಸಾಮ್ ರಿಸಲ್ಟ್  karresult.nic.in

ಅಥವ

kseab.gov.in

ಈ ಎರಡು ವೆಬ್ಸೈಟ್ ಗಳಲ್ಲಿ ವೀಕ್ಷಿಸಬಹುದಾಗಿದೆ ಈ ವೆಬ್ಸೈಟ್ ಗೆ ತಮ್ಮ ಡೇಟ್ ಆಫ್ ಬರ್ತ್ ಮತ್ತು ಬೇಕಾಗುತ್ತದೆ.ಶಿಕ್ಷಣ ಇಲಾಖೆ, ಎಸ್ಎಮ್ಎಸ್ ಮೂಲಕ ಕೂಡ ಎಸ್ ಎಲ್ ಸಿ ರಿಸಲ್ಟ್ ಅನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಿಕೊಟ್ಟಿದೆ ,ಈ ಬಾರಿ 8 ಲಕ್ಷಕ್ಕಿಂತ ಅಧಿಕ ಮೇಲ್ಪಟ್ಟು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ .ಅದರ ಫಲಿತಾಂಶ ಇಂದು ಮಧ್ಯರಾತ್ರಿ 12 ಗಂಟೆಯಿಂದ ಪ್ರಕಟಣೆಯಾಗಿದೆ.

Karnataka SSLC Results 2026 Live: ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಿತಾಂಶ ಬಂದಿದೆ?

ಬಾಗಲಕೋಟೆ: 95.42

ಬಳ್ಳಾರಿ: 93.35

ಬೆಳಗಾವಿ: 94.75

ಬೆಂಗಳೂರು ಉತ್ತರ: 95.33

ಬೆಂಗಳೂರು ಗ್ರಾಮಾಂತರ: 95.83

ಬೆಂಗಳೂರು ದಕ್ಷಿಣ: 91.64

ಬೀದರ್: 92.17

ಚಾಮರಾಜನಗರ: 91.89

 

ಚಿಕ್ಕಬಳ್ಳಾಪುರ: 90.88

ಚಿಕ್ಕಮಗಳೂರು: 94.99

ಚಿಕ್ಕೋಡಿ: 94.09

ಚಿತ್ರದುರ್ಗ: 92.25

 

ದಕ್ಷಿಣ ಕನ್ನಡ: 98.4

ದಾವಣಗೆರೆ: 94.64

ಧಾರವಾಡ: 95.59

ಗದಗ: 95.24

ಹಾಸನ: 97.51

ಹಾವೇರಿ: 96.87

ಕಲಬುರಗಿ: 85.06

ಕೊಡಗು: 96.68

 

ಕೋಲಾರ: 95.5

ಕೊಪ್ಪಳ: 93.1

ಮಧುಗಿರಿ: 90.24

ಮಂಡ್ಯ: 97.45

ಮೈಸೂರು: 94.45

ರಾಯಚೂರು: 94.41

ರಾಮನಗರ: 92.83

ಶಿವಮೊಗ್ಗ: 96.56

ಶಿರಸಿ: 97.21

ತುಮಕೂರು: 92.04

ಉಡುಪಿ: 98.18

ಉತ್ತರ ಕನ್ನಡ: 98.09

ವಿಜಯನಗರ: 96.39

ವಿಜಯಪುರ: 94.16

ಯಾದಗಿರಿ : 91.89

 

Leave a Comment