Delhi v/s Punjab
ಇಂಡಿಯನ್ ಪ್ರೀಮಿಯರ್ ಲೀಗ್ 2026 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಪಂಜಾಬ್ ಮೊದಲು ಟಾಸ್ ಗೆದ್ದು ಡೆಲ್ಲಿ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಒಟ್ಟು ಮೊತ್ತ,: ಮೊದಲು ಬ್ಯಾಟಿಂಗ್ ಮಾಡಿ 265 ರನ್ಗಳನ್ನು ಟಾರ್ಗೆಟ್ ನೀಡಿದ್ದಾರೆ. ಕನ್ನಡಿಗ ರಾಹುಲ್
ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ.67 ಬಾಲ್ಗೆ 152 ರನ್ಗಳನ್ನು ಹೊಡೆದಿದ್ದಾರೆ.
ನಿತೀಶ್ ರಾಣ 44 ಬಾಲ್ಗೆ 91 ರನ್ಗಳನ್ನು ಒಡೆದಿದ್ದಾರೆ. ಇವರಿಬ್ಬರ ಜೊತೆ ಆಟದಿಂದ 265 ರನ್ಗಳ ಟಾರ್ಗೆಟ್ ನೀಡಿದ್ದಾರೆ.
ಪಂಜಾಬ್ ಅವರು 120 ಬಾಲ್ಗೆ 265ನ್ನು ಗಳಿಸಬೇಕಾಗಿದೆ.
ಪಂಜಾಬ್ ಆಟಗಾರರು ಪವರ್ ಪ್ಲೇಲಿ 36 ಎಸೆತಗಳಲ್ಲಿ 216 ರನ್ಗಳನ್ನು ಗಳಿಸಿ ಭರ್ಜರಿ ಮೊತ್ತವನ್ನು ಪಡೆದಿದ್ದಾರೆ.
ಇದರಲ್ಲಿ ಬೇಜಾರಾಗುವ ವಿಷಯವೇನೆಂದರೆ ಐಪಿಎಲ್ ಇತಿಹಾಸದಲ್ಲಿ ಬೌಲರ್ ನಿಂಗಿಡಿ ಅವರು ಕ್ಯಾಚ್ ಹಿಡಿಯಲು ಹೋಗಿ, ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದ ಡೆಲ್ಲಿಗೆ ಸ್ವಲ್ಪ ಹಿನ್ನಡೆಯಾಗಿದೆ, ಇವರು ಡೆಲ್ಲಿಯ ಮೇನ್ ಬೋಲರ್ ಆಗಿದ್ದರು.
ಡೆಲ್ಲಿ ಸ್ಕೋರ್ ಬೋರ್ಡ್:
ಸ್ಕೋರ್,: R B 4s 6s SR
ಪಿ ನಿಶಾಂಕ :11 7 2 0 157.14
ಸಿ ಪಿ ಸಿಂಗ್ ಬಿ ಎ ಸಿಂಗ್
ಕೆ ಎಲ್ ರಾಹುಲ್ :152 67 16 9 226.87
ನಾಟ್ ಔಟ್
ನಿತೀಶ್ ರಾಣ : 91 44 11 4 206.82
ಸಿಎಸ್ ಅಯ್ಯರ್ ಬಿ ಬರ್ತ್ ಲೆಟ್
ಡೇವಿಡ್ ಮಿಲ್ಲರ್ : 3 3 0 0 100.00
ನಾಟ್ ಔಟ್
Extras: 7 6w, 1nb
ಪಂಜಾಬ್ ಸ್ಕೋರ್ ಬೋರ್ಡ್ :
ಸ್ಕೋರ್ : R B 4s 6s SR
ಪ್ರಿಯಾಂಶ್ ಆರ್ಯ :43 17 2 5 252.9
ಸಿ ರಿಜ್ವೀ ಬಿ ಪಾಟೀಲ್
ಪಿ ಸಿಂಗ್ (wk): 76 26 9 5 292.31
ಎಲ್ ಬಿ ಡಬ್ಲ್ಯೂ ಬಿ ಯಾದವ್
ಸಿ ಕೋನೋನ್ಲೀ : 17 10 1 1 170.00
ಬಿ ಯಾದವ್
ಎಸ್ ಅಯ್ಯರ್ ( ಸಿ): 71 36 3 7 197.22
ನಾಟ್ ಔಟ್
ನೇಹಲ್ ವಡೇರ : 25 15 3 1 166.67
ವಿ ಕರುಣ್ ನಾಯರ್ ಬಿ ನಿಗಮ್
ಶಶಾಂಕ್ ಸಿಂಗ್ : 19 10 2 1 190.00
ನಾಟ್ ಔಟ್
Extras: 14 1lb, 12 w,1nb
ಇಂಡಿಯನ್ ಪ್ರೀಮಿಯರ್ ಲೀಗ್ 2026 : ಇಂದಿನ ಪಂದ್ಯ ಡೆಲ್ಲಿ ವರ್ಸಸ್ ಪಂಜಾಬ್ ಮೊದಲು ಟಾಸ್ ಗೆದ್ದು ಡೆಲ್ಲಿ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಒಟ್ಟು ಮೊತ್ತ,: ಮೊದಲು ಬ್ಯಾಟಿಂಗ್ ಮಾಡಿ 265 ರನ್ಗಳನ್ನು ಟಾರ್ಗೆಟ್ ನೀಡಿದ್ದಾರೆ. ಕನ್ನಡಿಗ ರಾಹುಲ್
ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ.67 ಬಾಲ್ಗೆ 152 ರನ್ಗಳನ್ನು ಹೊಡೆದಿದ್ದಾರೆ.
ನಿತೀಶ್ ರಾಣ 44 ಬಾಲ್ಗೆ 91 ರನ್ಗಳನ್ನು ಒಡೆದಿದ್ದಾರೆ. ಇವರಿಬ್ಬರ ಜೊತೆ ಆಟದಿಂದ 265 ರನ್ಗ�