ಇಂಡಿಯನ್ ಪ್ರೀಮಿಯರ್ ಲೀಗ್:
ಚೆನ್ನೈvs ಗುಜರಾತ್
ಇಂಡಿಯನ್ ಪ್ರೀಮಿಯರ್ ಲೀಗ್:
ಚೆನ್ನೈvs ಗುಜರಾತ್ ಪಂದ್ಯ:
ಇಂದು ಚೆನ್ನೈನಲ್ಲಿ ನಡೆಯುತ್ತಿದೆ, ಇದರಲ್ಲಿ ಗುಜರಾತ್ ಟಾಸ್ ವಿನ್ ಆಗಿ ಬೋಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಗುಜರಾತ್ ಬೋಲಿಂಗ್ಗೆ ಚೆನ್ನೈ ತತ್ತ ರ.
ಸಿಎಸ್‌ಕೆ ಬ್ಯಾಟಿಂಗ್ :
ಬ್ಯಾಟರ್ : R B 4s 6s SR
ಎಸ್. ಸಾಮ್ಸನ್(wk):11 15 2 0 73.33
ಆರ್.ಗಾಯಕ್ವಾಡ(c):74 60 6 4 123.33
ಯು.ಪಾಟೀಲ್: 4 3 1 0 133.33
ಸರ್ಫ್ರಾಜ್ ಖಾನ್ : 0 1 0 0 0.00
ಡೀ ಬ್ರೆ ವಿಸ್: 2 9 0 0 22.22
ಶಿವಂ ದುಬೆ : 22 17 3 1 129.41
ಗುಜರಾತ್ ಬ್ಯಾಟಿಂಗ್ :
ಬ್ಯಾಟರ್ : R B 4s 6s SR
ಬಿ ಸಾಯಿ ಸುದರ್ಶನ್ :87 46 4 7 189.13
ಶುಭ ಮನ್ಗಿಲ್ (c): 33 23 1 3 143.48
ಜಾಸ್ ಬಟಲರ್: 39 30 4 1 130.00
ವಾಷಿಂಗ್ಟನ್ ಸುಂದರ್ : 1 1 0 0 100.00
ಎಕ್ಸ್ತ್ರಸ್ : 2 2 w
ಇಂದು ಆಡಿದ ಚೆನ್ನೈ ವರ್ಸಸ್ ಗುಜರಾತ್ ಪಂದ್ಯದಲ್ಲಿ, ಗುಜರಾತ್ ಅತಿರೋಚಕವಾಗಿ ಜಯವಾಗಿದೆ. ಸತತವಾಗಿ ಚೆನ್ನೈ ಗೆಲುವಿನ ಹಾದಿಯಲ್ಲಿದ್ದರೂ, ಅದನ್ನು ಗುಜರಾತ್ ಅವರು ಬಗ್ನ ಮಾಡಿದ್ದಾರೆ. ಶತಕ ಬಾರಿಸುತ್ತಿದ್ದ ಸಂಜು ಸ್ಯಾಮ್ಸನ್ನು, ಕೇವಲ 11 ರಂಗಳಿಗೆ ಔಟಾದರು.
158 ರನ್ಗಳನ್ನು ಬೆನ್ನತ್ತಿದ ಗುಜರಾತ್, ಸುದರ್ಶನ್ ಮತ್ತು ಭಟ್ಲರು ಗೆಲುವಿನತ್ತ ಮುನ್ನಡೆದರು.
○ ಅಂಕಪಟ್ಟಿಯಲ್ಲಿ ಗುಜರಾತ್ ಚೆನ್ನೈಯನ್ನು ಕೆಳಗೆ ಹಾಕಿ, ಗುಜರಾತ್ 5ನೇ ಸ್ಥಾನಕ್ಕೆ ಬಂದಿದ್ದಾರೆ. ಇನ್ನು ಮುಂದಿನ ಪಂದ್ಯಗಳು ಪೈಪೋಟಿಗಳು ಆಗಲಿವೆ
ಪಂದ್ಯ: