Telegram Join My Telegram WhatsApp Join My WhatsApp

ಆಹಾರ ಇಲಾಖೆ ಹುದ್ದೆಗಳು 2026(FSD) ಸರ್ಕಾರಿ ನೇಮಕಾತಿ

ಆಹಾರ ಇಲಾಖೆ(Food &Civil Supplies Department /Food Safety Department) ನೇಮಕಾತಿ ಆರಂಭ 2026

FSD ಬಗ್ಗೆ ಸಂಪೂರ್ಣ ಮಾಹಿತಿ:

ಆಹಾರ ಇಲಾಖೆ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. FSD ಇಲಾಖೆಯ  ಮುಖ್ಯ ಉದ್ದೇಶ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS), ಪಡಿತರ ಚೀಟಿ ನಿರ್ವಹಣೆ, ಆಹಾರ ಸುರಕ್ಷತೆ, ಗೋ ದಾಮು ನಿರ್ವಹಣೆ ಮುತ್ತು ಗ್ರಾಹಕರ  ಹಿತಾಸಕ್ತಿ  ಕಾಪಾಡುವುದು. FSD  ಆಹಾರ ಇಲಾಖೆಗೆ ಸಂಬಂಧಿಸಿದ ಹಲವಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು  ನಡೆಯುತ್ತಿವೆ.

 

FSD ಅಲ್ಲಿ  ಕಾಲಿ ಇರುವ ಪ್ರಮುಖ ಹುದ್ದೆಗಳು :

 

(FSD) ಆಹಾರ ಇಲಾಖೆಯಲ್ಲಿ ಸಾಮಾನ್ಯವಾಗಿ ಈ ನೇಮಕಾತಿಗಳು ನಡೆಯುತ್ತಿವೆ.

  • ಆಹಾರ ನಿರೀಕ್ಷಕ
  • ಸರಬರಾಜು ನಿರೀಕ್ಷಕ
  • ಜಿಲ್ಲಾ ಸರಬರಾಜು ಅಧಿಕಾರಿ
  • ಆಹಾರ ಸುರಕ್ಷತಾ ಅಧಿಕಾರಿ
  • ಕಂಪ್ಯೂಟರ್ ಆಪರೇಟರ್
  • ಕಚೇರಿ ಅಧೀಕ್ಷಕ
  • ಆಹಾರ ವಿಶ್ಲೇಷಕ
  • ಡೇಟಾ ಎಂಟ್ರಿ ಆಪರೇಟರ್
  • ಕಿರಿಯ ಸಹಾಯಕ
  • ಗೋದಮು ಮೇಲ್ವಿಚಾರಕ 
  • ಹಿರಿಯ ಸಹಾಯಕ
  • ಸಹಾಯಕ ವ್ಯವಸ್ಥಾಪಕ
  • ಕ್ಲರ್ಕ್
  • ಐಟಿ ಸಿಬ್ಬಂದಿ ಮತ್ತು ತಾಂತ್ರಿಕ ಹುದ್ದೆಗಳು

ಕೆಲವು ರಾಜ್ಯಗಳಲ್ಲಿ ಬ್ಲಾಕ್ ಸರಬರಾಜು ಅಧಿಕಾರಿ (Block supply Officer )ಮತ್ತು ಆಹಾರ ವಿಶ್ಲೇಷಕರ ನೇಮಕಾತಿಯು ನಡೆಯುತ್ತಿದೆ.

  • FSD ಹುದ್ದೆಗೆ ವಿದ್ಯಾರ್ಹತೆ :
  • SSLC/10 ನೇ ತರಗತಿ
  • ಕಚೇರಿ ಸಹಾಯಕ

ಕೆಲವು ತಾತ್ಕಾಲಿಕ ಹುದ್ದೆಗಳು

  • PUC/12 ನೇ ತರಗತಿ
  • ಡೇಟಾ ಎಂಟ್ರಿ ಆಪರೇಟರ್
  • ಜೂನಿಯರ್ ಅಸಿಸ್ಟೆಂಟ್

FSD ಹುದ್ದೆಗೆ ಈ ಕೆಳಗಿನವುಗಳಿಗೆ ಪದವಿ ಯಾವುದಾದರೂ ಸರಿ,

  • ಸರಬರಾಜು ನಿರೀಕ್ಷಕ
  • ಬ್ಲಾಕ್ ಸರಬರಾಜು ಅಧಿಕಾರಿ
  • ಆಡಳಿತ ಸಹಾಯಕ

 

FSD ಹುದ್ದೆಗೆ ವಿಶೇಷ ಪದವಿ

  • ಫುಡ್ ಟೆಕ್ನಾಲಜಿ (Food technology )
  • ಬಯೋ ಟೆಕ್ನಾಲಜಿ (Biotechnology )
  • ಅಗ್ರಿಕಲ್ಚರ್( agriculture )
  • ಡೈರಿ ಟೆಕ್ನಾಲಜಿ( Dairy Technology)
  • ಕೆಮಿಸ್ಟ್ರಿ( chemistry)
  • ಮೈಕ್ರೋ ಬಯಾಲಜಿ (microbiology)

ಈ ವಿದ್ಯಾರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು Food safety officer ಮತ್ತು food analyst ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

FSD ಹುದ್ದೆಗೆ  ವಯಸ್ಸಿನ ಮಿತಿ :

  • ಕನಿಷ್ಠ ವಯಸ್ಸು -18 ಅಥವಾ21
  • ಗರಿಷ್ಠ ವಯಸ್ಸು -35 ವರ್ಷ

ಮೀಸಲಾತಿ ಪ್ರಕಾರ

  • OBC-3 ವರ್ಷ ಸಡಿಲಿಕೆ
  • SC/ST-5 ವರ್ಷ ಸಡಿಲಿಕೆ

 

FSD ಹುದ್ದೆಗೆ ಅರ್ಜಿಗೆ ಬೇಕಾಗುವ ದಾಖಲೆಗಳು

ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • SSLC ಅಂಕಪಟ್ಟಿ
  • PUC ಅಂಕಪಟ್ಟಿ
  • ಪದವಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ಆದಾಯ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ (Signature)
  • ಮೊಬೈಲ್ ಸಂಖ್ಯೆ
  • ಇ-ಮೇಲ್ ಐಡಿ
  • ಅನುಭವ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ಕನ್ನಡ ಭಾಷಾ ಪ್ರಮಾಣ ಪತ್ರ (ಕೆಲವು ರಾಜ್ಯಗಳಲ್ಲಿ)

ಆಯ್ಕೆ ಪ್ರಕ್ರಿಯೆ

FSD ಹುದ್ದೆಯ ಪ್ರಕಾರ ಆಯ್ಕೆ ವಿಧಾನ:

1. ಲಿಖಿತ ಪರೀಕ್ಷೆ

ವಿಷಯಗಳು:

  • ಸಾಮಾನ್ಯ ಜ್ಞಾನ
  • ಭಾರತೀಯ ಸಂವಿಧಾನ
  • ಇತಿಹಾಸ
  • ಭೂಗೋಳ
  • ಪ್ರಚಲಿತ ಘಟನೆಗಳು
  • ಗಣಿತ
  • ತಾರ್ಕಿಕ ಸಾಮರ್ಥ್ಯ
  • ಕಂಪ್ಯೂಟರ್ ಜ್ಞಾನ
  • ಆಹಾರ ಸುರಕ್ಷತಾ ನಿಯಮಗಳು

2. ದಾಖಲೆ ಪರಿಶೀಲನೆ

  • ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಯುತ್ತದೆ.

3. ಸಂದರ್ಶನ

  • ಕೆಲವು ಅಧಿಕಾರಿ ಹುದ್ದೆಗಳಿಗೆ ಸಂದರ್ಶನ ಇರಬಹುದು.

4. ವೈದ್ಯಕೀಯ ಪರೀಕ್ಷೆ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿರಬಹುದು

FSD ಹುದ್ದೆಯ ಪ್ರಕಾರ ವೇತನ:

ಹುದ್ದೆ

ಮಾಸಿಕ ವೇತನ

  • ಜೂನಿಯರ್ ಅಸಿಸ್ಟೆಂಟ್
    ₹25,000 – ₹40,000
  • ಸರಬರಾಜು ನಿರೀಕ್ಷಕ
    ₹35,000 – ₹60,000
  • Food Safety Officer
    ₹44,900 – ₹1,42,400
  • Food Analyst
    ₹56,100 – ₹1,77,500
  • ಜಿಲ್ಲಾ ಸರಬರಾಜು ಅಧಿಕಾರಿ
    ₹60,000 – ₹1,00,000+ml

ಇದರ ಜೊತೆಗೆ:

  • DA
  • HRA
  • TA
  • ವೈದ್ಯಕೀಯ ಸೌಲಭ್ಯ
  • ಪಿಂಚಣಿ
  • ರಜೆ ಸೌಲಭ್ಯ

FSD ಕೆಲಸದ ಜವಾಬ್ದಾರಿಗಳು:

  • ಆಹಾರ ನಿರೀಕ್ಷಕ
  • ಆಹಾರ ಮಾದರಿ ಸಂಗ್ರಹಣೆ
  • ಆಹಾರ ಗುಣಮಟ್ಟ ಪರಿಶೀಲನೆ
  • ನಿಯಮ ಉಲ್ಲಂಘನೆ ವಿರುದ್ಧ ಕ್ರಮ
  • ಸರಬರಾಜು ನಿರೀಕ್ಷಕ
  • ಪಡಿತರ ಅಂಗಡಿಗಳ ಪರಿಶೀಲನೆ
  • ಅಕ್ಕಿ, ಗೋಧಿ ವಿತರಣೆ ಮೇಲ್ವಿಚಾರಣೆ
  • ಅಕ್ರಮ ತಡೆ

Food Safety Officer

  • ಆಹಾರ ತಯಾರಿಕಾ ಘಟಕಗಳ ಪರಿಶೀಲನೆ
  • ಆಹಾರ ಸುರಕ್ಷತಾ ಕಾನೂನು ಜಾರಿ
  • ವರದಿ ತಯಾರಿಕೆ

Food Analyst

  • ಪ್ರಯೋಗಾಲಯದಲ್ಲಿ ಆಹಾರ ಪರೀಕ್ಷೆ
  • ರಾಸಾಯನಿಕ ವಿಶ್ಲೇಷಣೆ
  • ಗುಣಮಟ್ಟ ಪ್ರಮಾಣೀಕರಣ

FSD ಪರೀಕ್ಷೆಗೆ ತಯಾರಿ ಹೇಗೆ?

  • ದಿನಪತ್ರಿಕೆ ಓದಿ
  • ಪ್ರಚಲಿತ ಘಟನೆಗಳ ಅಧ್ಯಯನ ಮಾಡಿ
  • ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
  • ಆಹಾರ ಸುರಕ್ಷತಾ ಕಾಯ್ದೆಗಳ ಮಾಹಿತಿ ತಿಳಿದುಕೊಳ್ಳಿ
  • ಗಣಿತ ಮತ್ತು ರೀಸನಿಂಗ್ ಅಭ್ಯಾಸ ಮಾಡಿ
    ಕಂಪ್ಯೂಟರ್ ಮೂಲಭೂತ ಜ್ಞಾನ ಪಡೆಯಿರಿ

 

FSD ಉದ್ಯೋಗದ ಪ್ರಯೋಜನಗಳು:

  •  ಶಾಶ್ವತ ಉದ್ಯೋಗ
  • ಉತ್ತಮ ವೇತನ
  • ಪದೋನ್ನತಿ ಅವಕಾಶ
  • ಸಾಮಾಜಿಕ ಗೌರವ
  • ನಿವೃತ್ತಿ ಸೌಲಭ್ಯ
  • ವೈದ್ಯಕೀಯ ಮತ್ತು ಕುಟುಂಬ ಭದ್ರತೆ
  • ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸೇವಾ ಅವಕಾಶ
FSD ಹುದ್ದೆಗೆ 2026ರಲ್ಲಿ ಗಮನಿಸಬೇಕಾದ ನೇಮಕಾತಿಗಳು:

2026ರಲ್ಲಿ ವಿವಿಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳು, ಆಹಾರ ಸುರಕ್ಷತಾ ಸಂಸ್ಥೆಗಳು ಹಾಗೂ ಆಹಾರ ವಿಶ್ಲೇಷಕ, ಸರಬರಾಜು ನಿರೀಕ್ಷಕ, ಕ್ಲರ್ಕ್, ಸಹಾಯಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆಗಳನ್ನು ಪ್ರಕಟಿಸುತ್ತಿವೆ. ಕೆಲವು ರಾಜ್ಯಗಳಲ್ಲಿ Food Safety Officer, Food Analyst ಮತ್ತು Supply Inspector ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿವೆ.

ಒಟ್ಟಾರೆ, ಆಹಾರ ಇಲಾಖೆ ಉದ್ಯೋಗಗಳು ಪದವೀಧರರು ಹಾಗೂ ತಾಂತ್ರಿಕ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ವೃತ್ತಿ ಅವಕಾಶವಾಗಿವೆ. ಅಧಿಕೃತ ಅಧಿಸೂಚನೆ ಪ್ರಕಟವಾದ ಕೂಡಲೇ ಅರ್ಜಿ ಸಲ್ಲಿಸಲು ಎಲ್ಲಾ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವುದು ಉತ್ತಮ.           ✅✅✅👇👇👇✅✅✅

https://kannadainfo24.com

Read more

Leave a Comment