Telegram Join My Telegram WhatsApp Join My WhatsApp

(BMRCL) ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಖಾಲಿ ಹುದ್ದೆಗಳ ನೇಮಕಾತಿ 2026

(BMRCL)  ಬೆಂಗಳೂರು ಮೆಟ್ರೋ  ರೈಲು ಕಾರ್ಪೊರೇಷನ್ ನೇಮಕಾತಿ 2026 ಸಂಪೂರ್ಣ ಮಾಹಿತಿ :

Bangalore metro rail Corporation Limited (BMRCL). ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆಯನ್ನು ನಿರ್ವಹಿಸುವ ಜವಾಬ್ದಾರಿ ಈ ಸಂಸ್ಥೆಯ ದಾಗಿದೆ. ಸಂಸ್ಥೆಯು ಕಾಲಕಾಲಕ್ಕೆ ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ   ಹುದ್ದೆಗಳ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸುತ್ತದೆ. ಸರ್ಕಾರಿ ಉದ್ಯೋಗದ ಜೊತೆಗೆ ಉತ್ತಮ ವೇತನ ಉದ್ಯೋಗ ಭದ್ರತೆ ಹಾಗೂ ಭರ್ತಿವಾವಕಾಶಗಳು ಇರುವುದರಿಂದ BMRCL  ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇವೆ.

 

(BMRCL) ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ  ಯಾವ ಯಾವ ಹುದ್ದೆಗಳು ಇರುತ್ತದೆ?

(BMRCL)ಬೆಂಗಳೂರು ಮೆಟ್ರೋ ರೈಲು ನಿಗಮದ ಸಂಸ್ಥೆಯು ಅಗತ್ಯಕ್ಕೆ ಅನುಗುಣವಾಗಿ ಕೆಳಗಿನ ಹುದ್ದೆಗಳ ನೇಮಕಾತಿ ನಡೆಸುತ್ತದೆ.

  • ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ SC /TO
  • ಮೇಂಟೇನರ್ (Maintainer)
  • ಜೂನಿಯರ್ ಇಂಜಿನಿಯರ್
  • ಸೆಕ್ಷನ್  ಇಂಜಿನಿಯರ್
  • ಅಸಿಸ್ಟೆಂಟ್ ಇಂಜಿನಿಯರ್
  • ಮ್ಯಾನೇಜರ್
  • ಅಸಿಸ್ಟೆಂಟ್ ಮ್ಯಾನೇಜರ್
  • ಡೆಪ್ಯೂಟಿ ಜನರಲ್ ಮ್ಯಾನೇಜರ್
  • ಡ್ರೈವರ್( ಅಗತ್ಯವಿದ್ದಾಗ )
  • ಜನರಲ್ ಮ್ಯಾನೇಜರ್
  • ಎಕ್ಸಿಕ್ಯೂಟಿವ್ ಹುದ್ದೆಗಳು
  • ಫೈನಾನ್ಸ್ ಅಧಿಕಾರಿ
  • ಆಡಳಿತ ಮತ್ತು ಕಚೇರಿ ಸಿಬ್ಬಂದಿ
  • HR ಅಧಿಕಾರಿ
  • ಲೀಗಲ್ ಅಧಿಕಾರಿ
  • IT ಅಧಿಕಾರಿ
  • ಸಿವಿಲ್ ಎಲೆಕ್ಟ್ರಿಕಲ್ ಮೆಕಾನಿಕಲ್ ಅಂಡ್ ಸಿಗ್ನಲಿಂಗ್ ವಿಭಾಗದ ಹುದ್ದೆಗಳು.

 

( BMRCL) ಬೆಂಗಳೂರು ಮೆಟ್ರೋ ರೈಲು ಪ್ರಮುಖ ಹುದ್ದೆಗಳ ವಿವರ :

1) ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್

  • ಮೆಟ್ರೋ ರೈಲು ಪಾಲನೆ
  • ಪ್ರಯಾಣಿಕರ ಸುರಕ್ಷತೆ
  • ಸ್ಟೇಷನ್ ಕಾರ್ಯಾಚರಣೆ ನಿರ್ವಹಣೆ
  • ತುರ್ತು ಪರಿಸ್ಥಿತಿಯಲ್ಲಿ ಕ್ರಮ ಕೈಗೊಳ್ಳುವುದು.

 

2)  ಮೇಂಟೇನರ್ (maintainer).

  • ರೈಲು ಮತ್ತು ಮೆಟ್ರೋ ಉಪಕರಣಗಳ ನಿರ್ವಹಣೆ
  • ಎಲೆಕ್ಟ್ರಿಕಲ್ ಹಾಗೂ ಮೆಕಾನಿಕ್ ದೋಷ ಸರಿಪಡಿಸುವುದು
  • ನಿಯಮಿತ ತಪಾಸಣೆ

 

3)  ಜೂನಿಯರ್ ಇಂಜಿನಿಯರ್

  • ನಿರ್ಮಾಣ ಕಾಮಗಾರಿ ಮೇಲ್ವಿಚಾರಣೆ
  • ತಾಂತ್ರಿಕ ಪರಿಶೀಲನೆ
  • ಸುರಕ್ಷತಾ ಮಹಾದಂಡ ಪಾಲನೆ

 

4) ಅಸಿಸ್ಟೆಂಟ್ ಇಂಜಿನಿಯರ್

  • ಯೋಜನೆಗಳ ಅನುಷ್ಠಾನ
  • ಸಿಬ್ಬಂದಿ ನಿರ್ವಹಣೆ
  • ತಾಂತ್ರಿಕ ವರದಿ ತಯಾರಿಕೆ

 

5)  ಮ್ಯಾನೇಜರ್

  • ವಿಭಾಗದ ಸಂಪೂರ್ಣ ಆಡಳಿತ
  • ಯೋಜನೆಗಳ ನಿರ್ವಹಣೆ
  • ಸಿಬ್ಬಂದಿ ಸಮನ್ವಯ

 

BMRCL Bangalore metro rail ನಿಗಮದ ವೇತನ ಎಷ್ಟು?

ವೇತನವು ಹುದ್ದೆ ಹಾಗೂ ನೇಮಕಾತಿ ನಿಯಮಗಳ ಪ್ರಕಾರ ಬದಲಾಗುತ್ತದೆ.

   ಹುದ್ದೆ                              ಅಂದಾಜು ಮಾಸಿಕ                                                             ವೇತನ

Maintainer ₹25,000 – ₹35,000
Station Controller ₹35,000 – ₹55,000
Junior Engineer ₹40,000 – ₹60,000
Assistant Engineer       ₹50,000 – ₹75,000
Assistant Manager ₹60,000 – ₹90,000
Manager ₹80,000 – ₹1,20,000
Deputy General  ₹1,00,000 – ₹1,60,000
General Manager ₹1,20,000 – ₹2,20,000

ಸೂಚನೆ: ನಿಖರ ವೇತನವು ಪ್ರತಿ ನೇಮಕಾತಿ ಅಧಿಸೂಚನೆಗೆ ಅನುಗುಣವಾಗಿ ಬದಲಾಗಬಹುದು.

 

(BMRCL) ಬೆಂಗಳೂರು ಮೆಟ್ರೋ ರೈಲು ಹುದ್ದೆಗಳಿಗೆ ಬೇಕಾದ ಅರ್ಹತೆ:

 ಹುದ್ದೆಗೆ ಅನುಗುಣವಾಗಿ ಅರ್ಹತೆ  ಬದಲಾಗುತ್ತದೆ.

  • ಎಸ್ ಎಸ್ ಎಲ್ ಸಿ
  • ಪಿಯುಸಿ
  • ಐಟಿಐ
  • ಡಿಪ್ಲೋಮೋ
  • ಬಿಇ /ಬಿ ಟೆಕ್
  • ಬಿಕಾಂ
  • ಎಂಬಿಎ
  • ಎಲ್ ಎಲ್ ಬಿ
  • ಸಿಎ / ಸಿ ಡಬ್ಲ್ಯೂ ಏ
  • ಸ್ನಾತಕೋತರ ಪದವಿ

 

 ಬೆಂಗಳೂರು ಮೆಟ್ರೋ ರೈಲು ಹುದ್ದೆಗಳಿಗೆ ಬೇಕಾದ ವಯೋಮಿತಿ :

  • ಸಾಮಾನ್ಯವಾಗಿ 18ರಿಂದ 35 ವರ್ಷ
  • ಕೆಲವು ಹುದ್ದೆಗಳಿಗೆ 40 ರಿಂದ 55 ವರ್ಷ ವರೆಗೂ ಅವಕಾಶ
  • ಮೀಸಲಾತ್ ವರ್ಗಗಳಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿ ಸಡಿಲಿಕೆ

 

(BMRCL) ಬೆಂಗಳೂರು ಮೆಟ್ರೋ ರೈಲು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಕೆಲಸದ ಸಮಯ
  • ಶಿಫ್ಟ್ ಆಧಾರಿತ ಕೆಲಸ
  • ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಪಾಳಿಗಳು
  • ವಾರದ ರಜೆ ರೋಸ್ಟರ್ ಪ್ರಕಾರ.

 

(BMRCL) ಬೆಂಗಳೂರು ಮೆಟ್ರೋ ರೈಲು ನಿಗಮದ ಉದ್ಯೋಗದ ಸೌಲಭ್ಯಗಳು:

 

  • ಉತ್ತಮ ವೇತನ
  • DA, HRA ಮತ್ತು ಇತರೆ ಭತ್ಯೆಗಳು
  • PF
  • ಗ್ರ್ಯಾಚ್ಯುಟಿ
  • ವೈದ್ಯಕೀಯ ಸೌಲಭ್ಯ
  • ಪಾವತಿಯಾದ ರಜೆ
  • ಬಡ್ತಿ ಅವಕಾಶ
  • ತರಬೇತಿ ಕಾರ್ಯಕ್ರಮಗಳು

 ಬೆಂಗಳೂರು ಮೆಟ್ರೋ ರೈಲು  ನಿಗಮದ ಹುದ್ದೆಗಳಿಗೆ ಬೇಕಾಗುವ ದಾಖಲೆಗಳು:

  • SSLC ಅಂಕಪಟ್ಟಿ
  • PUC/ITI/ಡಿಪ್ಲೊಮಾ/ಪದವಿ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • PAN ಕಾರ್ಡ್
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಆದಾಯ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)

 

(BMRCL) ಬೆಂಗಳೂರು ಮೆಟ್ರೋ ರೈಲು ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:

BMRCL ನೇಮಕಾತಿಗಳು ಪ್ರಕಟವಾದಾಗ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅಥವಾ ಕೆಲವೊಮ್ಮೆ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ. ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ದಾಖಲೆಗಳು ಮತ್ತು ಕೊನೆಯ ದಿನಾಂಕವನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.

(BMRCL) ಬೆಂಗಳೂರು ಮೆಟ್ರೋ ರೈಲು ನಿಗಮದ ಹುದ್ದೆಗಳು ಯಾರಿಗೆ ಈ ಉದ್ಯೋಗ ಸೂಕ್ತ?
  • ಸರ್ಕಾರಿ ಉದ್ಯೋಗ ಬಯಸುವವರಿಗೆ
  • ITI, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್

ಪದವೀಧರರಿಗೆ

  • ತಾಂತ್ರಿಕ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ
  • ಸುರಕ್ಷಿತ ಹಾಗೂ ದೀರ್ಘಾವಧಿಯ ಉದ್ಯೋಗ ಬಯಸುವವರಿಗೆ
  • ಉತ್ತಮ ವೇತನ ಮತ್ತು ಬಡ್ತಿ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳಿಗೆ

ಒಟ್ಟಾರೆ, Bangalore Metro Rail Corporation Limited ನಲ್ಲಿ ಉದ್ಯೋಗವು ಉತ್ತಮ ವೇತನ, ಉದ್ಯೋಗ ಭದ್ರತೆ, ವೃತ್ತಿ ಬೆಳವಣಿಗೆ ಮತ್ತು ವಿವಿಧ ಸೌಲಭ್ಯಗಳನ್ನು ನೀಡುವ ಆಕರ್ಷಕ ಸರ್ಕಾರಿ ವಲಯದ ಅವಕಾಶವಾಗಿದೆ. ನೇಮಕಾತಿ ಪ್ರಕಟವಾದಾಗ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತ.

https://kannadainfo24.com

Read more

 

Leave a Comment