KRIES ಕರ್ನಾಟಕ ವಸತಿ ಶಿಕ್ಷಕರ ನೇಮಕಾತಿ 2026:1,087 ಹುದ್ದೆಗಳ ಸಂಪೂರ್ಣ ಮಾಹಿತಿ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(KRIES) ವತಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ 1,087 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳು ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಭರ್ತಿ ಮಾಡಲಾಗುತ್ತಿದೆ.
KRIES ಶಿಕ್ಷಣ ಸಂಸ್ಥೆಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
- ಆನ್ಲೈನ್ ಅರ್ಜಿ ಪ್ರಾರಂಭ :15 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :13 ಆಗಸ್ಟ್ 2026
KRIES ಒಟ್ಟು ಹುದ್ದೆಗಳು:
- ಒಟ್ಟು ಹುದ್ದೆಗಳು : 1,087
- RPC (Residual Parent Cadre):767
- ಕಲ್ಯಾಣ ಕರ್ನಾಟಕ (KK):320
ವಸತಿ ಶಿಕ್ಷಣ ಸಂಸ್ಥೆಗಳ ಕೆಲಸ ಮಾಡುವ ಸಂಸ್ಥೆ ಗಳು :
ಆಯ್ಕೆಯಾದ ಅಭ್ಯರ್ಥಿಗಳನ್ನು KRIES ಅಡಿಯಲ್ಲಿ ಕಾರ್ಯನಿರ್ವಹಿಸುವ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕ ಮಾಡಲಾಗುತ್ತದೆ.
ಉದಾಹರಣೆಗೆ:
- ಮುರಾರ್ಜಿ ದೇಸಾಯಿ ವಸತಿ ಶಾಲೆಗಳು
- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು
- ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗಳು
- ಇತರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆಗಳು.
- ಏಕಲವ್ಯ ಮಾದರಿ ವಸತಿ ಶಾಲೆಗಳು
- ವಸತಿ ಪದವಿ ಪೂರ್ವ ಕಾಲೇಜು
KRIES ವಸತಿ ಶಿಕ್ಷಣ ಸಂಸ್ಥೆಗಳು ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳು:
- ಕನ್ನಡ ಶಿಕ್ಷಕರು – 165
- ಇಂಗ್ಲಿಷ್ ಶಿಕ್ಷಕರು – 177
- ಹಿಂದಿ ಶಿಕ್ಷಕರು – 86
- ಗಣಿತ ಶಿಕ್ಷಕರು – 138
- ವಿಜ್ಞಾನ ಶಿಕ್ಷಕರು – 138
- ಸಮಾಜ ವಿಜ್ಞಾನ ಶಿಕ್ಷಕರು – 178
- ಗಣಕಯಂತ್ರ ಶಿಕ್ಷಕರು – 57
- ದೈಹಿಕ ಶಿಕ್ಷಣ ಶಿಕ್ಷಕರು – 114
- ಪದವೀಧರ ಚಿತ್ರಕಲಾ ಶಿಕ್ಷಕರು – 17
- ಡಿಪ್ಲೊಮಾ ಚಿತ್ರಕಲಾ ಶಿಕ್ಷಕರು – 17
ಒಟ್ಟು ಹುದ್ದೆಗಳು – 1,087
KRIES ಸಂಸ್ಥೆಗಳಿಗೆ ಬೇಕಾದ ವಿದ್ಯಾರ್ಹತೆ :
ಹುದ್ದೆಗೆ ಅನುಗುಣವಾಗಿ :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ
- ( BA/B.Sc/B.Com)
- B.Ed
- KARTET/TET
ಅರ್ಹತೆ (ಅಧಿಸೂಚನೆಯ ಪ್ರಕಾರ ಅನ್ವಯವಾದಲ್ಲಿ)
ವಸತಿ ಶಿಕ್ಷಣ ಸಂಸ್ಥೆ ಹುದ್ದೆಗಳಿಗೆ ಬೇಕಾದ ವಯೋಮಿತಿ :
- ಕನಿಷ್ಠ :18 ವರ್ಷ
- ಗರಿಷ್ಠ :45 ವರ್ಷ
ವಯೊಸಡಿಲಿಕೆ
- OBC/2A/2B/3A/3B:3 ವರ್ಷ
- SC/ST:₹500
- PWD:10 ವರ್ಷ
KRIES ನಾ ಹುದ್ದೆಗಳಿಗೆ ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ/OBC :₹750
- SC/ST:₹500
- ಪಾವತಿ ವಿಧಾನ: ಆನ್ಲೈನ್
KRIES ವಸತಿ ಶಿಕ್ಷಣ ಸಂಸ್ಥೆಗಳ ವೇತನ :
- ₹49,050 -₹99,400 (ಹುದ್ದೆ ಮತ್ತು ನಿಯಮಾನುಸರ)
KRIES ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ (OMR ಆಧಾರಿತ )
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ ಪಟ್ಟಿ
KRIES ವಸತಿ ಶಿಕ್ಷಣ ಸಂಸ್ಥೆಗಳು ಯಾವ ಯಾವ ಜಿಲ್ಲೆಗಳಲ್ಲಿ ಕಾಲಿ ಹುದ್ದೆಗಳು ಇವೆ :
ಈ ನೇಮಕಾತಿ ಎರಡು ವಿಭಾಗಗಳಲ್ಲಿ ನಡೆಯುತ್ತಿದೆ:
ಕರ್ನಾಟಕದ
ಉಳಿದ ಜಿಲ್ಲೆಗಳು
(RPC) – 767 ಹುದ್ದೆಗಳು
ಕಲ್ಯಾಣ ಕರ್ನಾಟಕ (KK)
ಪ್ರದೇಶ – 320 ಹುದ್ದೆಗಳು
ಕಲ್ಯಾಣ ಕರ್ನಾಟಕ (KK) ಜಿಲ್ಲೆಗಳು:
- ಬೀದರ್
- ಕಲಬುರಗಿ
- ಯಾದಗಿರಿ
- ರಾಯಚೂರು
- ಕೊಪ್ಪಳ
- ಬಳ್ಳಾರಿ
- ವಿಜಯನಗರ
ಉಳಿದ ಎಲ್ಲಾ ಜಿಲ್ಲೆಗಳು:
(ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ) RPC ವಿಭಾಗಕ್ಕೆ ಸೇರಿವೆ.
KRIES ಹುದ್ದೆಗಳಿಗೆ ಆಯ್ಕೆಯಾಗಲು ಪರೀಕ್ಷೆಯ ಮಾದರಿ :
ಪ್ರಶ್ನೆಗಳು
ಪರೀಕ್ಷಾ ಅವಧಿ:100
ಒಟ್ಟು ಅಂಕಗಳು : 100
ಋಣಾತ್ಮಕ ಅಂಕ : ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ.
ಸಿಲಬಸ್ (ಸಾಮಾನ್ಯವಾಗಿ):
- ಕನ್ನಡ
- ಇಂಗ್ಲಿಷ್
- ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ವಿಷಯಗಳು
- ಶಿಕ್ಷಣ ಮನೋವಿಜ್ಞಾನ
- ಬೋಧನಾ ವಿಧಾನಗಳು
- ಸಂಬಂಧಿತ ವಿಷಯಗಳು
ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಮುಖ್ಯ ಕರ್ತವ್ಯಗಳು :
- ವಿದ್ಯಾರ್ಥಿಗಳಿಗೆ ಪಾಠ ಬೋಧನೆ
- ಪಾಠ ಯೋಜನೆ ತಯಾರಿಸುವುದು
- ಪೋಷಕರೊಂದಿಗೆ ಸಂಪರ್ಕ ಕಾಯ್ದುಕೊಳ್ಳುವುದು
- ಪರೀಕ್ಷೆ ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದು
- ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲ್ವಿಚಾರಣೆ
- ವಸತಿ ಶಾಲೆಯ ಶಿಸ್ತು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವುದು.
ಅರ್ಜಿ ಸಲ್ಲಿಸುವ ವಿಧಾನ :
- KEA ನೇಮಕಾತಿ ಪೋರ್ಟಲ್ ಭೇಟಿ ಕೊಡಿ
- ತಮ್ಮ ರಿಜಿಸ್ಟರ್ ಅನ್ನು ನೋಂದಣಿ ಮಾಡಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಫಾರ್ಮ್ ಬರ್ತಿ ಮಾಡಿ
- ಅರ್ಜಿಗಳನ್ನು ಸಲ್ಲಿಸಿ ಹಾಗೂ ಪ್ರಿಂಟ್ ಔಟ್ ಅನ್ನು ತಮ್ಮಲ್ಲೇ ಉಳಿಸಿಕೊಳ್ಳಿ
- ಶುಲ್ಕ ಪಾವತಿಸಿ
ಅಧಿಕೃತ ಮಾಹಿತಿಗಾಗಿ:
https://cetoline.karnataka.gov.in ವೆಬ್ ಸೈಟ್ಗೆ ಹೋಗಿ ಪರಿಶೀಲಿಸಿ.
ನೇಮಕಾತಿ ಕರ್ನಾಟಕದಲ್ಲಿ ಶಿಕ್ಷಕರ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ವಿದ್ಯಾರ್ಥಿ ಮತ್ತು ಅರ್ಹತೆಗಳನ್ನು ಪರಿಶೀಲಿಸಿ.
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ತಮ್ಮ ಇಷ್ಟದ ಕೆಲಸವನ್ನು ಪಡೆಯಲು ಬೇಗನೆ ಅರ್ಜಿಗಳನ್ನು ಪರಿಶೀಲಿಸಿ ಮತ್ತು ಅರ್ಜಿಗಳನ್ನು ಸಲ್ಲಿಸಿ ತಮ್ಮ ಉದ್ಯೋಗವನ್ನು ಪಡೆದುಕೊಳ್ಳಿ..
✅✅👇👇👇✅✅https://kannadainfo24.com
Read more