National Institute of Mental Health and Neurosciences (NIMHANS):
ವತಿಯಿಂದ 2026ರಲ್ಲಿ ಗ್ರೂಪ್ B ಮತ್ತು ಗ್ರೂಪ್ C ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ.
ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಪ್ರಮುಖ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಾಗಿದೆ. 2026ರ ನೇಮಕಾತಿಯಲ್ಲಿ ಒಟ್ಟು ಸುಮಾರು 52 ಹುದ್ದೆಗಳು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ.
ಪ್ರಮುಖ ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ಸಂಖ್ಯೆ
ಹುದ್ದೆಗಳು ಖಾಲಿ ಹುದ್ದೆಗಳು
Senior Scientific Assistant 1
(Human Genetics )
EEG Technician 3
Library Assistant 3
Artist 1
Photographer 2
Stenographer Grade-II 9
Assistant Instructor (Panchakarma)4
Medical Records Technician 3
Junior Secretarial Assistant 22
Hospital Assistant (Panchakarma) 2
Barber 2
ಒಟ್ಟು 52
ಈ ಹುದ್ದೆಗಳು ತಾಂತ್ರಿಕ, ಆಡಳಿತಾತ್ಮಕ ಮತ್ತು ಆಸ್ಪತ್ರೆ ಸೇವಾ ವಿಭಾಗಗಳಿಗೆ ಸೇರಿವೆ.
ವಿದ್ಯಾರ್ಹತೆ
ಹುದ್ದೆ ಅನುಸಾರ ವಿದ್ಯಾರ್ಹತೆ ಬದಲಾಗುತ್ತದೆ:
- 10ನೇ ತರಗತಿ (SSLC) – Barber, ಕೆಲವು ಸಹಾಯಕ ಹುದ್ದೆಗಳು
- PUC/ಡಿಪ್ಲೊಮಾ – EEG Technician,
- Photographer
ಪದವಿ (Degree) – Library Assistant, Junior - Secretarial Assistant
ಸ್ನಾತಕೋತ್ತರ (Master’s Degree) – - Senior Scientific Assistant
ಒಟ್ಟಾರೆ 10ನೇ ತರಗತಿಯಿಂದ ಮಾಸ್ಟರ್ಸ್ ಪದವಿವರೆಗೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ ಎಷ್ಟು?
NIMHANS ನಲ್ಲಿ 7ನೇ ವೇತನ ಆಯೋಗದ (7th CPC) ಪ್ರಕಾರ ಸಂಬಳ ನೀಡಲಾಗುತ್ತದೆ.
- Level-1: ₹18,000 – ₹56,900
- Level-2: ₹19,900 – ₹63,200
- Level-4: ₹25,500 – ₹81,100
- Level-5: ₹29,200 – ₹92,300
- Level-6: ₹35,400 – ₹1,12,400
ಹುದ್ದೆ ಆಧಾರಿತ ಅಂದಾಜು ವೇತನ:
- Junior Secretarial Assistant – ₹19,900+
- Stenographer Grade-II – ₹25,500+
- Library Assistant – ₹35,400+
- EEG Technician – ₹35,400+
- Senior Scientific Assistant – ₹35,400 ರಿಂದ ₹1.12 ಲಕ್ಷದವರೆಗೆ
- ಇದರ ಜೊತೆಗೆ DA, HRA ಮತ್ತು ಇತರೆ ಸರ್ಕಾರಿ ಭತ್ಯೆಗಳು ದೊರೆಯುತ್ತವೆ.
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 27 ರಿಂದ 35 ವರ್ಷ (ಹುದ್ದೆ ಆಧಾರಿತ)
- SC/ST/OBC ಅಭ್ಯರ್ಥಿಗಳಿಗೆ ಸರ್ಕಾರಿ
ನಿಯಮಾನುಸಾರ ವಯೋ ಸಡಿಲಿಕೆ ಇದೆ.
ಅರ್ಜಿ ಶುಲ್ಕ
- Group B (General/OBC/EWS): ₹1180
- Group C (General/OBC/EWS): ₹885
- SC/ST: ₹590–₹885
- PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ:
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ (ಅಗತ್ಯವಿದ್ದರೆ)
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಹುದ್ದೆ ಪ್ರಕಾರ ಆಯ್ಕೆ ವಿಧಾನ ಬದಲಾಗಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಆರಂಭ: 03 ಫೆಬ್ರವರಿ 2026
- ಕೊನೆಯ ದಿನಾಂಕ: 04 ಮಾರ್ಚ್ 2026
- ಪರೀಕ್ಷೆ: ಏಪ್ರಿಲ್/ಮೇ 2026 (ಸಂಭಾವ್ಯ)
- ದಾಖಲೆ ಪರಿಶೀಲನೆ: ಜೂನ್ 2026 ರಿಂದ
ಈ ಉದ್ಯೋಗದ ಪ್ರಯೋಜನಗಳು:
- ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ
- ಉತ್ತಮ ವೇತನ ಮತ್ತು ಭತ್ಯೆಗಳು
- ಉದ್ಯೋಗ ಭದ್ರತೆ
- ವೈದ್ಯಕೀಯ ಸೌಲಭ್ಯಗಳು
- ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು
- ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅನುಭವ
ಅಧಿಕೃತ ನೇಮಕಾತಿ ಮಾಹಿತಿಗಾಗಿ ಮತ್ತು ಹೊಸ ಅಧಿಸೂಚನೆಗಳಿಗಾಗಿ:
nimhans.ac.in
ಅಥವಾ
nimhans.ac.in ಅಲ್ಲಿ ಚೆಕ್ ಮಾಡಿ.
ಈ ನೇಮಕಾತಿ 10ನೇ ತರಗತಿ, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಂತಹ ಪ್ರಮುಖ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ
http://kannadainfo24.com
Read more